ಮುಂಬೈ: ಈ ಐಪಿಎಲ್ ಆವೃತ್ತಿಯಲ್ಲಿ ಟಾಸ್ ಎನ್ನುವುದು ವಿರಾಟ್ ಕೊಹ್ಲಿಗೇ ತಿರುಗುಬಾಣವಾಗುತ್ತಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಳ್ಳುತ್ತಿರುವ ಕೊಹ್ಲಿ ತಮ್ಮ ನಿರ್ಧಾರಕ್ಕೆ ತಾವೇ ಹಳಿದುಕೊಳ್ಳುವಂತೆ ಆಗುತ್ತಿದೆ.ಎದುರಾಳಿಯನ್ನು ಕಡಿಮೆ ರನ್ ಗೆ ಕಟ್ಟಿ ಹಾಕಲು ಚೇಸಿಂಗ್ ವೀರ ಕೊಹ್ಲಿ ಕಳೆದೆರಡು ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಎರಡೂ ಪಂದ್ಯಗಳಲ್ಲೂ ಮೊತ್ತ 200 ರ ಗಡಿ ದಾಟಿದೆ.ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನ ಸಂಜು ಸ್ಯಾಮ್ಸನ್ ಸಿಡಿದರೆ, ನಿನ್ನೆ ನಡೆದ