ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನೋಡಿ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ.ಆತ ಪ್ರತಿಭಾವಂತ ಬ್ಯಾಟ್ಸ್ ಮನ್. ಐಪಿಎಲ್ ಗೆ ಕಾಲಿಟ್ಟಾಗಿನಿಂದಲೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕ್ರೀಸ್ ನಲ್ಲಿದ್ದಾಗ ಸಮತೋಲನದಲ್ಲಿರುತ್ತಾರೆ ಮತ್ತು ನೆಲಕಚ್ಚಿ ಆಡುತ್ತಾರೆ. ಆತ ನಿಜಕ್ಕೂ ಉತ್ತಮ ಇನಿಂಗ್ಸ್ ಆಡಿದ ಎಂದು ವಿರಾಟ್ ಕೊಹ್ಲಿ ಸಂಜು ಸ್ಯಾಮ್ಸನ್ ಗೆ ಹೊಗಳಿಕೆ ನೀಡಿದ್ದಾರೆ.ಆರ್ ಸಿಬಿ ವಿರುದ್ಧ ಸಂಜು ಸ್ಯಾಮ್ಸನ್ 45