ಮೊಹಾಲಿ: ಕಿಂಗ್ಸ್ ಇಲೆವೆನ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪಂದ್ಯ ನಡೆಯುತ್ತಿದ್ದಾಗ ಸಿಎಸ್ ಕೆ ನಾಯಕ ಧೋನಿ ಮೈದಾನದಲ್ಲಿ ಎದುರಾಳಿಗಳನ್ನು ಬೆಂಡೆತ್ತುತ್ತಿದ್ದರೆ, ಅವರ ಮಗಳು ಜೀವಾಗೆ ಬೇರೆಯದೇ ಬೇಡಿಕೆಯಿತ್ತು!ಪುತ್ರಿಯ ವಿಡಿಯೋ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಿರುವ ಧೋನಿ ಅಪ್ಪ ಧೋನಿ ಮೈದಾನದಲ್ಲಿ ಚಚ್ಚುತ್ತಿದ್ದರೆ, ಮಗಳು ಜೀವಾಗೆ ಅಪ್ಪನನ್ನು ಅಪ್ಪಿಕೊಳ್ಳುವ ಆಸೆಯಾಗಿತ್ತು ಎಂದು ಬರೆದುಕೊಂಡಿದ್ದಾರೆ.ಕೊನೆಗೂ ಪಂದ್ಯ ಮುಗಿದ ಬಳಿಕ ಮಗಳ ಆಸೆ ಈಡೇರಿಸಿದ ಧೋನಿ ಆಕೆಯನ್ನು ತೋಳಲ್ಲಿ