ಎಲ್ಲರೂ ಓಡುತ್ತಿರುವುದನ್ನು ನೋಡಿದ ಒಬ್ಬ ಪಕ್ಕದಲ್ಲಿರುವವನ್ನು ಅವರೆಲ್ಲ ಯಾಕೆ ಆ ರೀತಿ ಓಡುತ್ತಿದ್ದಾರೆ? ಎಂದು ಕೇಳಿದ. ಅವರೆಲ್ಲ ರನ್ನಿಂಗ್ ರೇಸ್ ಸ್ಫರ್ಧಿಗಳು, ಕಪ್ ಗೆಲ್ಲಲು ಓಡುತ್ತಿದ್ದಾರೆ ಎಂದುತ್ತರಿಸಿದನು. ಇವನು ಯಾರು ಕಪ್ ಪಡೆಯುತ್ತಾರೆ? ಎಂದು ಕೇಳಿದುದಕ್ಕೆ ಯಾರು ಗೆಲ್ಲುತ್ತಾರೊ ಅವರು ಪಡೆಯುತ್ತಾರೆ ಎಂದನು ಆ ವ್ಯಕ್ತಿ. ಅದಕ್ಕಿವನು ಮತ್ಯಾಕೆ ಇತರರು ಓಡುತ್ತಿದ್ದಾರೆ? ಎಂದು ಕೇಳಬೇಕೆ!