ಭಾರತೀಯನೊಬ್ಬ ಸತ್ತ ಮೇಲೆ ನರಕಕ್ಕೆ ಹೋದ ಅಲ್ಲಿ ಬೇರೆ ಬೇರೆ ದೇಶಗಳ ನರಕಳೂ ಇದ್ದವು. ಅಲ್ಲದೆ ಯಾವುದೇ ವೀಸಾದ ಅಗತ್ಯವಿಲ್ಲದೆ ನಮಗೆ ಬೇಕಾದ ದೇಶದ ನರಕಕ್ಕೆ ಹೋಗುವ ಅವಕಾಶವೂ ಇತ್ತು.ಜೀವಂತವಾಗಿರುವಾಗಂತೂ ವಿದೇಶಕ್ಕೆ ಹೋಗುವ ಕನಸು ನನಸಾಗಲಿಲ್ಲ ಇಲ್ಲಿ ಉಚಿತವಾಗಿ ಸಿಗುವ ಅವಕಾಶವನ್ನು ಬಿಡುವುದು ಯಾಕೆ ಎಂದು ಯೋಚಿಸಿದ ಭಾರತೀಯನು ಜರ್ಮನಿ, ಅಮೆರಿಕ, ರಶ್ಯಾ, ಜಪಾನ್ ದೇಶಗಳ ನರಕದಲ್ಲಿ ಹೋಗಿ ಶಿಕ್ಷೆ ಏನೆಂದು ಕೇಳಿದ.ಇಲ್ಲಿ ಬಂದವರಿಗೆ ಮೊದಲಿಗೆ ವಿದ್ಯುತ್ ಖುರ್ಚಿಯ ಮೇಲೆ