ಬಂತ ವಿಮಾನದಲ್ಲಿ ಅಮೆರಿಕಾಗೆ ಪ್ರಯಾಣಿಸುತ್ತಿದ್ದ. ಆತನ ಪಕ್ಕ ಒಬ್ಬ ಅಮೆರಿಕನ್ ಕುಳಿತಿದ್ದ. ಆತನಿಗೆ ಪಂಥ ಕಟ್ಟುವ ಚಟ. ಬಂತಾನನ್ನು ಗೆಳೆತನ ಮಾಡಿಕೊಂಡು. ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ ಉತ್ತರ ಹೇಳದಿದ್ದರೆ ನೀನು ನನಗೆ ಐದು ಡಾಲರ್ ಕೊಡಬೇಕು. ಅದೇ ರೀತಿ ನೀನು ನನಗೊಂದು ಪ್ರಶ್ನೆ ಕೇಳಬೇಕು ಉತ್ತರ ಹೇಳದಿದ್ದರೆ ನಾನು ನಿನಗೆ 500 ಡಾಲರ್ ಕೊಡುತ್ತೇನೆ ಎಂದು ಒಪ್ಪಂದ ಮಾಡಿಕೊಂಡ. ಈ ಒಪ್ಪಂದಕ್ಕೆ ಬಂತಾ ಒಪ್ಪಿದ.ಮೊದಲಿಗೆ ಅಮೆರಿಕನ್ ಬಂತಾನಿಗೆ ಪ್ರಶ್ನೆಗ