ಮೂವರು ಇಂಜಿನಿಯರ್ ಮಿತ್ರರ ಗುಂಪು ಇನ್ನೊಂದು ಅಕೌಂಟಂಟ್ಗಳ ಗುಂಪು ಬೇರೆ ಯಾವುದೋ ಒಂದು ಊರಿಗೆ ಹೋಗಬೇಕಾಗಿತ್ತು. ಸರಿ. ಅಕೌಂಟಂಟ್ಗಳು ತಲಾ ಒಂದೊಂದು ಟಿಕೆಟ್ ತೆಗೆದುಕೊಂಡರು. ಇಂಜಿನಿಯರುಗಳು ಒಂದೇ ಟಿಕೆಟ್ ತೆಗೆದುಕೊಂಡು ರೈಲಿನಲ್ಲಿ ನುಗ್ಗಿದರು. ಅಕೌಂಟಂಟ್ ಫ್ರೆಂಡ್ಸ್ ಗ್ರೂಪ್ಗೆ ಏನಪ್ಪಾ ಇದು... ಒಂದೇ ಟಿಕೆಟ್ನಲ್ಲಿ ಮೂವರು ಓಯ್ತಾವರೆ? ಕುತೂಹಲ ಮುಚ್ಚಿಟ್ಟುಕೊಳ್ಳಲಿಕ್ಕಾಗಲಿಲ್ಲ.