ದೊಡ್ಡ ಮನುಷ್ಯ

ಚೆನ್ನೈ, ಗುರುವಾರ, 20 ನವೆಂಬರ್ 2014 (15:43 IST)

`ಹೆಂಡತಿ: ನಿಮ್ಮ ಊರು ತುಂಬಾ ಪ್ರಬಲವಾದುದು ಎಂದು ಆಗಾಗ ಹೇಳುತ್ತೀರಲ್ಲ, ಯಾರಾದರೂ ದೊಡ್ಡ ಮನುಷ್ಯರು ಅಲ್ಲಿ ಹುಟ್ಟಿದ್ದಾರೆಯೆ?
ಗಂಡ: ಅದು ಹೇಗೆ ದೊಡ್ಡ ಮನುಷ್ಯನಾಗಿ ಹುಟ್ಟಲು ಸಾಧ್ಯ? ಮಗುವಾಗಿ ಮಾತ್ರ ಹುಟ್ಟಬಹುದು.`
 
`ನನ್ನ ಮಗನಿಗೆ ಇರುವ ಉಗುರು ಕಚ್ಚುವ ಅಭ್ಯಾಸ ನೆನೆಸಿಕೊಂಡರೆ ತುಂಬಾ ಭಯವಾಗುತ್ತೆ!
ಇದರಿಂದ ಏನು ಭಯ? ಇದೆಲ್ಲಾ ಸಹಜ ತಾನೆ?
ಅಯ್ಯೋ.... ಅವನು ಕಚ್ಚುವುದು ಬೇರೆಯವರ ಉಗರನ್ನು!`
 
`ಜಮೀನಿಗೆ ನೀರು ಹಾಯಿಸುವ ಬದಲು ಕೂಲ್‌ ಡ್ರಿಂಕ್ಸ್‌ ಹಾಯಿಸಬೇಕೆಂದಿರುವಿರಂತೆ?
ಹೌದು, ಅದರಲ್ಲಿಯೇ 5 ರಷ್ಟು ಹೆಚ್ಚು ಕೀಟಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವ ಔಷಧಿ ಇದೆ. ಖರ್ಚು ಇದ್ದರೂ ಗುಣಮಟ್ಟವೇ ಮುಖ್ಯ.`



ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಮಾರ್ಬಲ್‌ ಕಂಪನಿ

ನೀವು ದೊಡ್ಡ ಮಾರ್ಬಲ್‌ ಕಂಪನಿ ಇಟ್ಟಿರಬಹುದು... ಅದಕ್ಕೆ ಬರ್ತಡೇ ಕೇಕ್‌ನ ಮಾರ್ಬಲ್‌ನಲ್ಲಿ ಮಾಡಿ ...

news

ಕಿವಿ ಮೆಷಿನ್‌ ಸಿಗುತ್ತಾ?

`ಕಸ್ಟಮರ್‌: ಏನ್ರಿ ಸಾರ್‌ ... 2 ರೂಪಾಯಿಗೆ ಕಿವಿ ಮೆಷಿನ್‌ ಸಿಗುತ್ತಾ? (ಅಂಗಡಿಯವನು ಕೋಪದಿಂದ ...

news

ವೈನ್‌ ಶಾಪ್‌

`ನನ್ನ ಹೆಸರಿಗೆ ಏನಾದರೂ ಪೋಸ್ಟ್‌ ಬಂದಿರಬಹುದು ನೋಡಿ . . . ಸ್ವಲ್ಪ ಇರಿ. . . ಹೌದು . . . ನಿಮ್ಮ ...

news

ನನಗೆ ಅಕೌಂಟೇ ಇಲ್ಲವೇ?`

ಬೈಕ್‌ನಲ್ಲಿ ಹೋಗುವಾಗ ಸೆಲ್‌ ಫೋನ್‌ನಲ್ಲಿ ಮಾತನಾಡಬಾರದು ಅಂಥ ನಿಯಮ ಇದೆ ಗೊತ್ತಾ? ನಾನು ಎಲ್ಲಿ ...