ನಾಯಿ ಕಾಣೆಯಾಗಿದೆ

ಚೆನ್ನೈ, ಗುರುವಾರ, 20 ನವೆಂಬರ್ 2014 (15:44 IST)

ನನ್ನ ನಾಯಿ ಕಾಣೆಯಾಗಿ 15 ದಿನಗಳಾಯಿತು. ಎಲ್ಲಾ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿದೆ. ಪ್ರಯೋಜನವೇ ಇಲ್ಲದೆ ಆಗಿದೆ!
ಇಂಟರ್ನೆಟ್‌ನಲ್ಲಿ ಜಾಹೀರಾತು ನೀಡಿದೆಯಾ?
ಮುಟ್ಟಾಳನ ರೀತಿ ಮಾತಾಡಬೇಡ... ನನ್ನ ನಾಯಿಗೆ ಇಂಟರ್ನೆಟ್‌ ಎಲ್ಲಾ ಓದೋದಕ್ಕೆ ಬರೋದಿಲ್ಲ!`
 
`ಆ ಔಷಧಿ ಅಂಗಡಿಯವರಿಗೂ, ಆ ಮುದುಕರಿಗೂ ಏನು ಜಗಳ?
ಏನಿಲ್ಲ ````ಎಕ್ಸ್‌ಪೈರಿ ಡೇಟ್‌'' ಅಂಥ ಇರೋದನ್ನ ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರಂತೆ್‌`
 
`ಮೇನೇಜರ್‌ ಅವರು ಲಾಜಿಕ್‌ನಲ್ಲಿ ತುಂಬಾ ಕಿಲಾಡಿಯಾಗಿರಬಹುದು. ಆದರೆ ಇದು... ತುಂಬಾ ಅತಿ!
ಏಕೆ? ಏನಾಯಿತು?
ಒಬ್ಬ ಹೆಣ್ಣು 10 ತಿಂಗಳಲ್ಲಿ ಒಂದು ಮಗುವನ್ನು ಹೆರಬಹುದೆಂದರೆ, 10 ಹೆಂಸರು ಸೇರಿ ಒಂದೇ ತಿಂಗಳಲ್ಲಿ ಒಂದು ಮಗುವನ್ನು ಹೆರಲು ಏಕೆ ಸಾಧ್ಯವಿಲ್ಲ ಎಂದು ಕೇಳುತ್ತಾರೆ.`ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ದೊಡ್ಡ ಮನುಷ್ಯ

`ಹೆಂಡತಿ: ನಿಮ್ಮ ಊರು ತುಂಬಾ ಪ್ರಬಲವಾದುದು ಎಂದು ಆಗಾಗ ಹೇಳುತ್ತೀರಲ್ಲ, ಯಾರಾದರೂ ದೊಡ್ಡ ಮನುಷ್ಯರು ಅಲ್ಲಿ ...

news

ಮಾರ್ಬಲ್‌ ಕಂಪನಿ

ನೀವು ದೊಡ್ಡ ಮಾರ್ಬಲ್‌ ಕಂಪನಿ ಇಟ್ಟಿರಬಹುದು... ಅದಕ್ಕೆ ಬರ್ತಡೇ ಕೇಕ್‌ನ ಮಾರ್ಬಲ್‌ನಲ್ಲಿ ಮಾಡಿ ...

news

ಕಿವಿ ಮೆಷಿನ್‌ ಸಿಗುತ್ತಾ?

`ಕಸ್ಟಮರ್‌: ಏನ್ರಿ ಸಾರ್‌ ... 2 ರೂಪಾಯಿಗೆ ಕಿವಿ ಮೆಷಿನ್‌ ಸಿಗುತ್ತಾ? (ಅಂಗಡಿಯವನು ಕೋಪದಿಂದ ...

news

ವೈನ್‌ ಶಾಪ್‌

`ನನ್ನ ಹೆಸರಿಗೆ ಏನಾದರೂ ಪೋಸ್ಟ್‌ ಬಂದಿರಬಹುದು ನೋಡಿ . . . ಸ್ವಲ್ಪ ಇರಿ. . . ಹೌದು . . . ನಿಮ್ಮ ...