ಇಂಟರ್‌ವ್ಯೂ

ಚೆನ್ನೈ, ಗುರುವಾರ, 20 ನವೆಂಬರ್ 2014 (15:46 IST)

ಇಂಟರ್‌ವ್ಯೂ ಮಾಡಿದವರ ಹತ್ತಿರ ನೀನು ಏನು ಕೇಳಿದೆ, ನಿನ್ನನ್ನು ಅಷ್ಟು ಬೈಯ್ಯುತ್ತಿದ್ದಾರೆ?
ಅವರೇ ಯಜಮಾನರು ಎಂದು ಗೊತ್ತಿಲ್ಲದೆ, ನೀವು ಯಾವಗ ಸಾರ್‌ ರಿಟೈರ್‌ ಆಗುತ್ತೀರಿ ಎಂದು ಕೇಳಿದೆ.`
 
`ಅವನು ಯಾರು, ಚಿತ್ತ ಭ್ರಮೆ ಹಿಡಿದಿರೋ ರೀತಿ ಇದ್ದಾನೆ?
ಓ, ಅವನು ಒಬ್ಬ ಜೋಕ್‌ ಬರೆಯುವವನು ಸಾರ್‌!`
 
`ಅವನೊಬ್ಬ ಸರಿಯಾದ ಇಂಟರ್ನೆಟ್‌ ಹುಚ್ಚ! 
ಹೇಗೆ ಹೇಳುತ್ತೀಯ?
ಏನು ಓದಿದ್ದೀಯ ಅಂಥ ಕೇಳಿದರೆ, ````ಬಿ ಡಾಟ್‌ ಕಾಮ್‌'' ಅಂಥ ಹೇಳುತ್ತಾನೆ.`
`ಯಾಕೊ, ಇದು ಫೈನಲ್‌ ಇಯರ್‌, ಇದರಲ್ಲಿ 3 ಪೇಪರ್‌ ಫೆಯಿಲ್‌ ಅಂದರೆ, ಮನೆಯಲ್ಲಿ ಏನು ಹೇಳುತ್ತೀಯಾ?
ನಾನು ಈಗಾಗಲೇ ನಮ್ಮ ಅಪ್ಪ ಹತ್ತಿರ ಡಿಗ್ರಿ ಅಂದ್ರೆ 5 ವರ್ಷ ಕೋರ್ಸ್‌ ಅಂತ ಹೇಳಿದ್ದೀನಿ!`ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ನಾಯಿ ಕಾಣೆಯಾಗಿದೆ

`ನನ್ನ ನಾಯಿ ಕಾಣೆಯಾಗಿ 15 ದಿನಗಳಾಯಿತು. ಎಲ್ಲಾ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿದೆ. ಪ್ರಯೋಜನವೇ ...

news

ದೊಡ್ಡ ಮನುಷ್ಯ

`ಹೆಂಡತಿ: ನಿಮ್ಮ ಊರು ತುಂಬಾ ಪ್ರಬಲವಾದುದು ಎಂದು ಆಗಾಗ ಹೇಳುತ್ತೀರಲ್ಲ, ಯಾರಾದರೂ ದೊಡ್ಡ ಮನುಷ್ಯರು ಅಲ್ಲಿ ...

news

ಮಾರ್ಬಲ್‌ ಕಂಪನಿ

ನೀವು ದೊಡ್ಡ ಮಾರ್ಬಲ್‌ ಕಂಪನಿ ಇಟ್ಟಿರಬಹುದು... ಅದಕ್ಕೆ ಬರ್ತಡೇ ಕೇಕ್‌ನ ಮಾರ್ಬಲ್‌ನಲ್ಲಿ ಮಾಡಿ ...

news

ಕಿವಿ ಮೆಷಿನ್‌ ಸಿಗುತ್ತಾ?

`ಕಸ್ಟಮರ್‌: ಏನ್ರಿ ಸಾರ್‌ ... 2 ರೂಪಾಯಿಗೆ ಕಿವಿ ಮೆಷಿನ್‌ ಸಿಗುತ್ತಾ? (ಅಂಗಡಿಯವನು ಕೋಪದಿಂದ ...