ಖಾಲಿ ಪೇಪರ್‌

ಚೆನ್ನೈ, ಗುರುವಾರ, 20 ನವೆಂಬರ್ 2014 (15:48 IST)

` ಯಾಕ್ರಿ ಸಾರ್‌ ಖಾಲಿ ಪೇಪರ್‌ ಅನ್ನು ಜೆರಾಕ್ಸ್‌ ಹಾಕುತ್ತಿದ್ದೀರ?
ಒಂದು ಪೇಪರ್‌ ಬೆಲೆ ಐವತ್ತು ಪೈಸೆ, ಆದರೆ ಜೆರಾಕ್ಸ್‌ ಒಂದು ಕಾಪಿ 30 ಪೈಸೆ ಅಲ್ವ!`
`ಅಷ್ಟು ದೊಡ್ಡ ವಾಹನದಲ್ಲಿ ಏಟು ಬಿದ್ದಾಗ ಹೇಗೆ ಸಾರ್‌ ನೀವು ಕಿರುಚದೆ ಇದ್ದಿರಿ?
ಅದು ````ಮೊಬೈಲ್‌ ಲೈಬ್ರರಿ'' ವಾಹನ... ಶಬ್ದ ಮಾಡಿದರೆ ಅಪರಾಧ ವಿಧಿಸುತ್ತಾರೆ.`
 
`ಏನ್ರಿ ಸಾರ್‌, ಕಾಶ್ಮೀರದಲ್ಲಿ ನೆನ್ನೆ ಮಧ್ಯಾಹ್ನ 3 ರಿಂದ 3.15 ಗಂಟೆವರೆಗೆ ಯಾವುದೇ ಹಿಂಸಾಕೃತ್ಯ ನಡೆಯಲಿಲ್ಲ ನೋಡಿದಿರಾ?
ಅದು ಟೀ ಟೈಮ್‌ ಇರುತ್ತದೆ. ಅದಕ್ಕೆ!`
 
`ನೀನು ಪ್ರೀತಿಸೋ ವಿಷಯವನ್ನು ಯಾಕೆ ಮನೆಯಲ್ಲಿ ಹೇಳಿದೆ?
ತುಂಬಾ ದಿನಗಳಿಂದ ಪ್ರೀತಿಸಿ ಬೇಜಾರಾಗಿತ್ತು, ಮನೆಯಲ್ಲಿ ಹೇಳಿದರೆ ಅವರೇ ಬೇರೆ ಮಾಡುತ್ತಾರೆ ಅಂತಾ ಹೇಳಿದೆ!`ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಇಂಟರ್‌ವ್ಯೂ

ಇಂಟರ್‌ವ್ಯೂ ಮಾಡಿದವರ ಹತ್ತಿರ ನೀನು ಏನು ಕೇಳಿದೆ, ನಿನ್ನನ್ನು ಅಷ್ಟು ಬೈಯ್ಯುತ್ತಿದ್ದಾರೆ? ಅವರೇ ...

news

ನಾಯಿ ಕಾಣೆಯಾಗಿದೆ

`ನನ್ನ ನಾಯಿ ಕಾಣೆಯಾಗಿ 15 ದಿನಗಳಾಯಿತು. ಎಲ್ಲಾ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿದೆ. ಪ್ರಯೋಜನವೇ ...

news

ದೊಡ್ಡ ಮನುಷ್ಯ

`ಹೆಂಡತಿ: ನಿಮ್ಮ ಊರು ತುಂಬಾ ಪ್ರಬಲವಾದುದು ಎಂದು ಆಗಾಗ ಹೇಳುತ್ತೀರಲ್ಲ, ಯಾರಾದರೂ ದೊಡ್ಡ ಮನುಷ್ಯರು ಅಲ್ಲಿ ...

news

ಮಾರ್ಬಲ್‌ ಕಂಪನಿ

ನೀವು ದೊಡ್ಡ ಮಾರ್ಬಲ್‌ ಕಂಪನಿ ಇಟ್ಟಿರಬಹುದು... ಅದಕ್ಕೆ ಬರ್ತಡೇ ಕೇಕ್‌ನ ಮಾರ್ಬಲ್‌ನಲ್ಲಿ ಮಾಡಿ ...