ಕತ್ತಲಲ್ಲಿ ನೀವು ಬರೆಯುತ್ತೀರಾ?

ಚೆನ್ನೈ, ಗುರುವಾರ, 20 ನವೆಂಬರ್ 2014 (15:49 IST)

` ಸ್ನೇಹಿತ 1: ಸರಿ, ಮದುವೆಯಾದ ಮೊದಲ ವರ್ಷ ನೀನು ಹೇಳುವುದನ್ನು ನಿನ್ನ ಹೆಂಡತಿ ಕೇಳುತ್ತಿದ್ದಳಾ.
ಸ್ನೇಹಿತ 2: ಎರಡನೇ ವರ್ಷ ಅವಳು ಮಾತನ್ನು ನಾನು ಕೇಳುತ್ತಿದ್ದೇನೆ.
ಸ್ನೇಹಿತ 1: ಈಗ ಏನಾಗಿದೆ?
ಸ್ನೇಹಿತ 2: ಈಗ ನಮ್ಮಿಬ್ಬರ ಮಾತನ್ನೂ ಕೋರ್ಟ್‌ ಕೇಳುತ್ತಿದೆ.`
 
`ಅಪ್ಪಾ ಕತ್ತಲಲ್ಲಿ ನೀವು ಬರೆಯುತ್ತೀರಾ?
ಓ! ಬರೆಯುತ್ತೇನೆ..
ಅಪ್ಪಾ ಇದರಲ್ಲಿ ನಿಮ್ಮ ಹೆಸರನ್ನು ಬರೆಯಿರಿ ನೋಡೋಣ.
ಎಲ್ಲಿ ತೋರಿಸು ಯಾವುದರಲ್ಲಿ ಬರೆದಿದ್ದೇನೆ ಅಂಥ?
ಯೋಚನೆ ಮಾಡಬೇಡಿ ನನ್ನ ಪ್ರೋಗ್ರೆಸ್‌ ರಿಪೋರ್ಟ್‌ನಲ್ಲೇ ಬರೆದಿದ್ದೀರಿ.`
 
`ಅವರು - ಕುದುರೆ ರೇಸ್‌ನಲ್ಲಿ ಹಣ ವ್ಯಯಿಸಿ ಆಸ್ತಿ ಕಳೆದುಕೊಂಡಿದ್ದಾರೆ.
ಏಕೆ ಒಂದೂ ಗೆಲ್ಲಲಿಲ್ಲವೆ?
ಇವರು ಹಣ ಕಟ್ಟುವ ಕುದುರೆ ````ಕಮಾನ್‌ ಕಮಾನ್‌'' ಅನ್ನುತ್ತಿದ್ದಂತೆಯೇ, ಅದು ಇವರ ಹತ್ತಿರ ಬಂದು ನಿಂತುಕೊಳ್ಳುತ್ತಿತ್ತಂತೆ.`
 ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಖಾಲಿ ಪೇಪರ್‌

`ಯಾಕ್ರಿ ಸಾರ್‌ ಖಾಲಿ ಪೇಪರ್‌ ಅನ್ನು ಜೆರಾಕ್ಸ್‌ ಹಾಕುತ್ತಿದ್ದೀರ? ಒಂದು ಪೇಪರ್‌ ಬೆಲೆ ಐವತ್ತು ಪೈಸೆ, ...

news

ಇಂಟರ್‌ವ್ಯೂ

ಇಂಟರ್‌ವ್ಯೂ ಮಾಡಿದವರ ಹತ್ತಿರ ನೀನು ಏನು ಕೇಳಿದೆ, ನಿನ್ನನ್ನು ಅಷ್ಟು ಬೈಯ್ಯುತ್ತಿದ್ದಾರೆ? ಅವರೇ ...

news

ನಾಯಿ ಕಾಣೆಯಾಗಿದೆ

`ನನ್ನ ನಾಯಿ ಕಾಣೆಯಾಗಿ 15 ದಿನಗಳಾಯಿತು. ಎಲ್ಲಾ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿದೆ. ಪ್ರಯೋಜನವೇ ...

news

ದೊಡ್ಡ ಮನುಷ್ಯ

`ಹೆಂಡತಿ: ನಿಮ್ಮ ಊರು ತುಂಬಾ ಪ್ರಬಲವಾದುದು ಎಂದು ಆಗಾಗ ಹೇಳುತ್ತೀರಲ್ಲ, ಯಾರಾದರೂ ದೊಡ್ಡ ಮನುಷ್ಯರು ಅಲ್ಲಿ ...