ಸುಂದರವಾದ ಹೆಂಡತಿ

ಚೆನ್ನೈ, ಗುರುವಾರ, 20 ನವೆಂಬರ್ 2014 (15:56 IST)

`ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ಏನ್ರಿ ಸಾರ್‌ ನಿಮಗೆ ಏನಾದರೂ ತೊಂದರೆಯೆ? ನಿಮಗೇನಾದರೂ ಸಹಾಯ ಬೇಕೆ?
ಅವರು: ಎಲ್ಲಾ ಚೆನ್ನಾಗಿಯೇ ಇರುತ್ತದೆ, ಸುಂದರವಾದ ಹೆಂಡತಿ, ದೊಡ್ಡ ಮನೆ, ಮುದ್ದಾದ ಮಗು, ಈಜು ಕೊಳ... 
ಯುವಕ: ಹಾಗಿದ್ದರೆ ಇನ್ನೇನು ಸಾರ್‌?
ಅವರು: ನನ್ನ ಮನೆ ಎಲ್ಲಿದೆ ಎಂದೇ ಮರೆತುಹೋಗಿದೆ .`
 
`ಏನಿದು ಎಂದೂ ಈ ಶುಲ್ಕ ಕೊಡುವ ಶೌಚಾಲಯಕ್ಕೆ ಇಷ್ಟು ಜನ?
ಅದಾ, ಇವತ್ತಿನಿಂದ ಕ್ರೆಡಿಟ್‌ ಕಾರ್ಡ್‌ನ್ನೂ ತೊಗೊಳ್ಳುತ್ತಾರಂತೆ ಅದಿಕ್ಕೆ.`
 
`ಅವರು ಯಾಕೆ ಬಾತ್‌ರೂಂ ಬಾಗಿಲನ್ನು ತೆಗೆದು ಒಂದು ಪಕ್ಕದಲ್ಲಿಟ್ಟಿದ್ದಾರೆ?
ದಿನವೂ ಯಾರೋ ತೂತಿನಿಂದ ನೋಡುತ್ತಿರುತ್ತಾರಂತೆ ಅದಿಕ್ಕೆ.`ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಕತ್ತಲಲ್ಲಿ ನೀವು ಬರೆಯುತ್ತೀರಾ?

`ಸ್ನೇಹಿತ 1: ಸರಿ, ಮದುವೆಯಾದ ಮೊದಲ ವರ್ಷ ನೀನು ಹೇಳುವುದನ್ನು ನಿನ್ನ ಹೆಂಡತಿ ಕೇಳುತ್ತಿದ್ದಳಾ. ಸ್ನೇಹಿತ ...

news

ಖಾಲಿ ಪೇಪರ್‌

`ಯಾಕ್ರಿ ಸಾರ್‌ ಖಾಲಿ ಪೇಪರ್‌ ಅನ್ನು ಜೆರಾಕ್ಸ್‌ ಹಾಕುತ್ತಿದ್ದೀರ? ಒಂದು ಪೇಪರ್‌ ಬೆಲೆ ಐವತ್ತು ಪೈಸೆ, ...

news

ಇಂಟರ್‌ವ್ಯೂ

ಇಂಟರ್‌ವ್ಯೂ ಮಾಡಿದವರ ಹತ್ತಿರ ನೀನು ಏನು ಕೇಳಿದೆ, ನಿನ್ನನ್ನು ಅಷ್ಟು ಬೈಯ್ಯುತ್ತಿದ್ದಾರೆ? ಅವರೇ ...

news

ನಾಯಿ ಕಾಣೆಯಾಗಿದೆ

`ನನ್ನ ನಾಯಿ ಕಾಣೆಯಾಗಿ 15 ದಿನಗಳಾಯಿತು. ಎಲ್ಲಾ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿದೆ. ಪ್ರಯೋಜನವೇ ...