ಲೆಫ್ಟ್‌ ಹ್ಯಾಂಡ್‌ ಸಾರ್

ಚೆನ್ನೈ, ಗುರುವಾರ, 20 ನವೆಂಬರ್ 2014 (15:59 IST)

`ರಸ್ತೆಯಲ್ಲಿ ಒಬ್ಬರು: ಏನ್ರಿ ಸಾರ್‌ ನೀವು. ಎಡ ಪಕ್ಕಕ್ಕೆ ಕೈ ತೋರಿಸಿ ಬಲಕ್ಕೆ ತಿರುಗುತ್ತಿದ್ದೀರಿ?
ಇನ್ನೊಬ್ಬ : ಸಾರಿ ಸಾರ್‌, ಕೋಪಿಸಿಕೊಳ್ಳಬೇಡಿ! ನಾನು ಲೆಫ್ಟ್‌ ಹ್ಯಾಂಡ್‌ ಸಾರ್‌.`
 
`ಅದೋ ಅಲ್ಲಿ ಹೋಗುತ್ತಾ ಇದ್ದಾನೇ ಅವನಂತಹ ಸೋಮಾರಿನ ನಾನು ಎಲ್ಲಿ ನೋಡಿಲ್ಲ.
ಏಕೆ ಹಾಗೆ ಹೇಳುತ್ತೀಯ?
ಇನ್ನೇನು ಮತ್ತೆ? ````ವಧು ಬೇಕಾಗಿದ್ದಾರೆ'' ಎಂದು ಜಾಹೀರಾತು ನೀಡು ಅದರ ಜೊತೆಯಲ್ಲಿ ಗರ್ಭಿಣಿಯರು ಮಾತ್ರ ಅರ್ಜಿ ಹಾಕಿ ಎಂದು ಹಾಕಿದ್ದಾನೆ.`
 
`ಅವರು ಸ್ಕೂಟರ್‌ನಲ್ಲಿ ಹೋಗುವಾಗ ಆಕ್ಸಿಡೆಂಟ್‌ ಆಗಿರೋದನ್ನು ಆಟೋ-ಆಕ್ಸಿಡೆಂಟ್‌ ಅಂಥ ಹೇಳುತ್ತಾರೆ.
ಅವರು ಅವರಾಗಿಯೇ ಆಕ್ಸಿಡೆಂಟ್‌ ಮಾಡಿಕೊಳ್ಳುತ್ತಾರೆ ಅದಿಕ್ಕೆ.`ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಸುಂದರವಾದ ಹೆಂಡತಿ

`ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ...

news

ಕತ್ತಲಲ್ಲಿ ನೀವು ಬರೆಯುತ್ತೀರಾ?

`ಸ್ನೇಹಿತ 1: ಸರಿ, ಮದುವೆಯಾದ ಮೊದಲ ವರ್ಷ ನೀನು ಹೇಳುವುದನ್ನು ನಿನ್ನ ಹೆಂಡತಿ ಕೇಳುತ್ತಿದ್ದಳಾ. ಸ್ನೇಹಿತ ...

news

ಖಾಲಿ ಪೇಪರ್‌

`ಯಾಕ್ರಿ ಸಾರ್‌ ಖಾಲಿ ಪೇಪರ್‌ ಅನ್ನು ಜೆರಾಕ್ಸ್‌ ಹಾಕುತ್ತಿದ್ದೀರ? ಒಂದು ಪೇಪರ್‌ ಬೆಲೆ ಐವತ್ತು ಪೈಸೆ, ...

news

ಇಂಟರ್‌ವ್ಯೂ

ಇಂಟರ್‌ವ್ಯೂ ಮಾಡಿದವರ ಹತ್ತಿರ ನೀನು ಏನು ಕೇಳಿದೆ, ನಿನ್ನನ್ನು ಅಷ್ಟು ಬೈಯ್ಯುತ್ತಿದ್ದಾರೆ? ಅವರೇ ...