ಅನೌನ್ಸ್‌

ಚೆನ್ನೈ, ಗುರುವಾರ, 20 ನವೆಂಬರ್ 2014 (16:16 IST)

ಏನ್ರಿ ಸಾರ್‌? ಮಗು ಜನರ ಮಧ್ಯೆ ಅರ್ಧ ಗಂಟೆಯಿಂದ ಕಾಣಿಸುತ್ತಿಲ್ಲ ಅನ್ನುತ್ತಾ ಇದ್ದೀರಿ, ಮೈಕ್‌ನಲ್ಲಿ ಅನೌನ್ಸ್‌ ಮಾಡಿ ಹೇಳಬಹುದಲ್ಲ. ಅನೌನ್ಸ್‌ ಮಾಡೋದಿಕ್ಕೆ ಹೊರಟೆ! ಅಲ್ಲಿ ಒಂದು ಗಂಟೆಯಿಂದ ಮೈಕೇ ಕಾಣೆಯಾಗಿದೆಯಂತೆ?
 
`ನನ್ನ ಟಿಫನ್‌ ಕ್ಯಾರಿಯರ್‌ ಕಳೆದುಹೋಗದೆ ಇರಲು ಒಂದು ದಾರಿ ಕಂಡುಹಿಡಿದಿದ್ದೀನಿ.
ಹೇಗೆ?
ಅದೇ ಬಸ್‌ ಸ್ಯಾಂಡಲ್ಲಿ ಎಲ್ಲಾ ಕಡೇನೂ ````ವರೀಡ್‌ ಎಬೌಟ್‌ ಯುವರ್‌ ಕೆರಿಯರ್‌'' ಅಂಥ ಪೋಸ್ಟರ್‌ ಅಂಟಿಸಿ ಫೋನ್‌ ನಂಬರ್‌ ಕೊಟ್ಟಿದ್ದಾರಲ್ಲಾ.`
 
`ಒಬ್ಬರು ದಿನಸೀ ಅಂಗಡಿಯಲ್ಲಿ: ಏನಪ್ಪಾ ಈ ಮೆಣಸಿನಕಾಯಿ ಹೇಗೆ... ಚೆನ್ನಾಗಿರುತ್ತಾ?
ಅಂಗಡಿಯವನು: ಬೇಕಾದರೆ ತಿಂದು ನೋಡಿ ಸಾರ್‌. . .`ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಲೆಫ್ಟ್‌ ಹ್ಯಾಂಡ್‌ ಸಾರ್

`ರಸ್ತೆಯಲ್ಲಿ ಒಬ್ಬರು: ಏನ್ರಿ ಸಾರ್‌ ನೀವು. ಎಡ ಪಕ್ಕಕ್ಕೆ ಕೈ ತೋರಿಸಿ ಬಲಕ್ಕೆ ...

news

ಸುಂದರವಾದ ಹೆಂಡತಿ

`ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ...

news

ಕತ್ತಲಲ್ಲಿ ನೀವು ಬರೆಯುತ್ತೀರಾ?

`ಸ್ನೇಹಿತ 1: ಸರಿ, ಮದುವೆಯಾದ ಮೊದಲ ವರ್ಷ ನೀನು ಹೇಳುವುದನ್ನು ನಿನ್ನ ಹೆಂಡತಿ ಕೇಳುತ್ತಿದ್ದಳಾ. ಸ್ನೇಹಿತ ...

news

ಖಾಲಿ ಪೇಪರ್‌

`ಯಾಕ್ರಿ ಸಾರ್‌ ಖಾಲಿ ಪೇಪರ್‌ ಅನ್ನು ಜೆರಾಕ್ಸ್‌ ಹಾಕುತ್ತಿದ್ದೀರ? ಒಂದು ಪೇಪರ್‌ ಬೆಲೆ ಐವತ್ತು ಪೈಸೆ, ...