ಸೊಂಟದ ಅಳತೆ

ಚೆನ್ನೈ, ಗುರುವಾರ, 20 ನವೆಂಬರ್ 2014 (16:18 IST)

`ಟೈಲರ್‌: ಸಾರ್‌! ನಿಮ್ಮ ಸೊಂಟದ ಅಳತೆ 38, 42 ಇಡಲು ಏಕೆ ಹೇಳುತ್ತೀರಿ?
ಕಸ್ಟಮರ್‌: ಏನಯ್ಯಾ, ಒಳಗೆ ಬೆಲ್ಟ್‌ ಬಾಂಬ್‌ ಇಟ್ಟುಕೊಳ್ಳಲು ಸ್ಥಳ ಬೇಡವಾ?!!!`
 
ಕಣ್ಣು ದಾನ ಮಾಡುವವರಲ್ಲಿಯೇ ಇವರ ರೀತಿ ಒಬ್ಬ ತ್ಯಾಗಿಯನ್ನು ನೀವು ನೋಡಿರುವುದಿಲ್ಲ! ಏಕೆ! ಸಂತಾನಂ ಎಂಬ ಅವರ ಹೆಸರನ್ನು ಕಣ್‌ದಾನಂ ಎಂದು ಬದಲಿಸಿಕೊಂಡರಂತೆ!!!
 
ಮರಣ ಹೊಂದಿದ ನಂತರ ಮೇಲೆ ಹೋದ ಮರ್ಲಿನ್‌ ಮನ್ರೋವನ್ನು ಸೈಂಟ್‌ ಪೀಟರ್‌ ಸ್ವಾಗತಿಸಿ ಹೇಳಿದರು. ನೀನು ಲಕ್ಷಗಟ್ಟಲೆ ಜನರಿಗೆ ಸಂತೋಷ ನೀಡಿದ್ದೀಯ ಅವರ ಯೋಚನೆಗಳನ್ನು ಮರೆಯುವಂತೆ ಮಾಡಿದ್ದೀಯ! ಹಾಗಾಗಿ ಸ್ವರ್ಗಕ್ಕೆ ತೆರಳಲು ಅರ್ಹಳಾಗಿರುವೆ. ಆದರೆ ಅಲ್ಲಿಗೆ ತೆರಳಲು ಉರಿಯುವ ನದಿಯ ಮೇಲೆ ಇರುವ ಒಂದು ಸೇತುವೆ ದಾಟಬೇಕು. ನಿನ್ನ ಹಿಂದೆಯೇ ನಾನು ಬಂದು ನಿನ್ನನ್ನು ಸ್ವರ್ಗದಲ್ಲಿ ಸೇರಿಸುತ್ತೇನೆ. ಆದರೆ ನದಿಯನ್ನು ದಾಟುವಾಗ ಏನಾದರೂ ಮನಸ್ಸಿನಲ್ಲಿ ತಪ್ಪಾದ ಭಾವನೆ ಕಂಡುಬಂದರೆ ನೀನು ಉರಿಯುವ ನದಿಯಲ್ಲಿ ಬಿದ್ದುಹೋಗುತ್ತೀಯ, ಜಾಗ್ರತೆ! ಇದಕ್ಕೆ ಒಪ್ಪಿಕೊಂಡರೆ ನೀನು ಮುಂದೆ ಹೋಗು! ಅದಕ್ಕೆ ಒಪ್ಪಿಕೊಂಡು ಸೇತುವೆಯನ್ನು ಮರ್ಲಿನ್‌ ಮನ್ರೋ ನಡೆದಳು. ಆದರೆ ಹಿಂದೆ ನಡೆದ ಸೆಂಟ್‌ ಪೀಟರ್‌ ಕೆಳಗೆ ಬಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಅನೌನ್ಸ್‌

ಏನ್ರಿ ಸಾರ್‌? ಮಗು ಜನರ ಮಧ್ಯೆ ಅರ್ಧ ಗಂಟೆಯಿಂದ ಕಾಣಿಸುತ್ತಿಲ್ಲ ಅನ್ನುತ್ತಾ ಇದ್ದೀರಿ, ಮೈಕ್‌ನಲ್ಲಿ ...

news

ಲೆಫ್ಟ್‌ ಹ್ಯಾಂಡ್‌ ಸಾರ್

`ರಸ್ತೆಯಲ್ಲಿ ಒಬ್ಬರು: ಏನ್ರಿ ಸಾರ್‌ ನೀವು. ಎಡ ಪಕ್ಕಕ್ಕೆ ಕೈ ತೋರಿಸಿ ಬಲಕ್ಕೆ ...

news

ಸುಂದರವಾದ ಹೆಂಡತಿ

`ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ...

news

ಕತ್ತಲಲ್ಲಿ ನೀವು ಬರೆಯುತ್ತೀರಾ?

`ಸ್ನೇಹಿತ 1: ಸರಿ, ಮದುವೆಯಾದ ಮೊದಲ ವರ್ಷ ನೀನು ಹೇಳುವುದನ್ನು ನಿನ್ನ ಹೆಂಡತಿ ಕೇಳುತ್ತಿದ್ದಳಾ. ಸ್ನೇಹಿತ ...