ಕಲ್ಲು ಮೇಲಕ್ಕೆಸೆದರೆ ಕೆಳಗೆ ಬೀಳುತ್ತದೆ ಏಕೆ?

ಚೆನ್ನೈ, ಗುರುವಾರ, 20 ನವೆಂಬರ್ 2014 (16:20 IST)

ಕಲ್ಲು ಮೇಲಕ್ಕೆಸೆದರೆ ಕೆಳಗೆ ಬೀಳುತ್ತದೆ ಏಕೆ? ಮೇಲೆ ಹಿಡಿದುಕೊಳ್ಳಲು ಯಾರೂ ಇಲ್ಲ ಅದಕ್ಕೆ.
 
ಹೊಸದಾಗಿ ಪ್ರೇಮ್‌ ಟಿ.ವಿ. ಅಂಥ ಒಂದು ಚಾನಲ್‌ ಬರುತ್ತದಂತೆ! ಹಾಗಾ, ಏನು ಕಾರ್ಯಕ್ರಮ!!! ಸಂಪೂರ್ಣವಾಗಿ ಸ್ವಾಮೀಜಿಗಳ ಬ್ಲೂ ಫಿಲಿಮ್‌ ಮಾತ್ರವೇ!!!
 
ಈ ಬಾರಿ ರಜೆಗೆ ಊಟಿಗೆ ಹೋಗೋಣ ಅಂಥ ಇದ್ದೇನೆ! ಬೇಡಾ ಸಾರ್‌! ಕಣ್ಣೆಲ್ಲಾ ತುಂಬಾ ಉರಿಯುತ್ತೆ, ಹೋಗಬೇಡಿ! ಏನು? ಕಣ್ಣು ಏಕೆ ಉರಿಯುತ್ತದೆ? ಊಟಿ ತುಂಬಾ ಬಿಸಿ ಬಿಸಿ ಬ್ಯೂಟಿಗಳ ಏರಿಯಾ ಸಾರ್‌!!!ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಸೊಂಟದ ಅಳತೆ

`ಟೈಲರ್‌: ಸಾರ್‌! ನಿಮ್ಮ ಸೊಂಟದ ಅಳತೆ 38, 42 ಇಡಲು ಏಕೆ ಹೇಳುತ್ತೀರಿ? ಕಸ್ಟಮರ್‌: ಏನಯ್ಯಾ, ಒಳಗೆ ...

news

ಅನೌನ್ಸ್‌

ಏನ್ರಿ ಸಾರ್‌? ಮಗು ಜನರ ಮಧ್ಯೆ ಅರ್ಧ ಗಂಟೆಯಿಂದ ಕಾಣಿಸುತ್ತಿಲ್ಲ ಅನ್ನುತ್ತಾ ಇದ್ದೀರಿ, ಮೈಕ್‌ನಲ್ಲಿ ...

news

ಲೆಫ್ಟ್‌ ಹ್ಯಾಂಡ್‌ ಸಾರ್

`ರಸ್ತೆಯಲ್ಲಿ ಒಬ್ಬರು: ಏನ್ರಿ ಸಾರ್‌ ನೀವು. ಎಡ ಪಕ್ಕಕ್ಕೆ ಕೈ ತೋರಿಸಿ ಬಲಕ್ಕೆ ...

news

ಸುಂದರವಾದ ಹೆಂಡತಿ

`ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ...