ಚೆನ್ನೈ|
WD|
Last Modified ಗುರುವಾರ, 20 ನವೆಂಬರ್ 2014 (16:23 IST)
ಇಂದು ನಾನು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾಲು ಜನ ಕೈ ಮುಗಿದು ನಮಸ್ಕರಿಸುತ್ತಿದ್ದರು, ಅದಕ್ಕೆ ಒಂದು ಮುಖ್ಯ ಕಾರಣ ಇರುತ್ತದೆ! ಏನು ಕಾರಣ? ನಾಲ್ಕು ಜನರಿಗೂ ಎರಡು ಕೈ ಗಳಿರುತ್ತೆ.
`ದಿವ್ಯಾ: ಅಯ್ಯೋ! ಎಷ್ಟು ದೊಡ್ಡ ಪೋಸ್ಟರ್. ಇದರಲ್ಲಿ ಹೇಗೆ ಹತ್ತಿ ಕುಳಿತುಕೊಳ್ಳುತ್ತಾರೆ?
ವಿದ್ಯಾ: ಚಿಕ್ಕವರಿದ್ದಾಗಲೇ ಹತ್ತಿ ಕುಳಿತುಕೊಂಡು ಬಿಡುತ್ತಾರೆ.`
`ಅಜಯ್: ನಾನು ಹೊಸದಾಗಿ ಒಂದು ಕತೆ ಬರೆದಿದ್ದೇನೆ.
ವಿಜಯ್: ಯಾವುದನ್ನು ಇಟ್ಟುಕೊಂಡು?
ಅಜಯ್: ಬೇರೇನು. ಪೆನ್ ಇಟ್ಟುಕೊಂಡು.
`