Widgets Magazine

ಸ್ವರ್ಗಕ್ಕೆ ಅನುಮತಿ

ಚೆನ್ನೈ| WD| Last Modified ಗುರುವಾರ, 20 ನವೆಂಬರ್ 2014 (16:24 IST)
ಅವನ ಜೊತೆಯಲ್ಲಿಯೇ ಹೋದ ಅರ್ಚಕರನ್ನು ವಾರಕ್ಕೆ 2 ದಿನ ಮಾತ್ರ ಸ್ವರ್ಗಕ್ಕೆ ಅನುಮತಿ ನೀಡಲಾಗುವುದು ಎಂದರು.

ಅದಕ್ಕೆ ಅರ್ಚಕರು ದೇವರನ್ನು ಕುರಿತು, ನಾನು 50 ವರ್ಷಗಳಿಂದ ದಿನವೂ ಪ್ರಾರ್ಥನೆ ಮಾಡುತ್ತಿದ್ದೇನೆ. ನನಗೆ ಯಾಕೆ ನಿರಂತರ ಸ್ವರ್ಗ ಇಲ್ಲ ಎಂದು ಕೇಳಿದರು.

ಅದಕ್ಕೆ ದೇವರು, ನೀನು ಮಾತ್ರ ಪ್ರಾರ್ಥನೆ ಮಾಡಿದೆ. ಆದರೆ ಈ ಆಟೋ ಚಾಲಕ, ಅವನ ವರಟಾದ ವಾಹನ ಚಾಲನೆಯಿಂದ 25 ವರ್ಷಗಳಿಂದ ಅವನ ಆಟೋದಲ್ಲಿ ಪ್ರಯಾಣಿಸಿದ ಎಲ್ಲರನ್ನೂ ಪ್ರಾರ್ಥನೆ ಮಾಡುವಂತೆ ಮಾಡಿದ್ದಾನೆ?



ಇದರಲ್ಲಿ ಇನ್ನಷ್ಟು ಓದಿ :