ಟೈಪಿಸ್ಟ ರತ್ನಾ

ಚೆನ್ನೈ, ಗುರುವಾರ, 20 ನವೆಂಬರ್ 2014 (16:46 IST)

ಟೈಪಿಸ್ಟ ರತ್ನಾಳನ್ನು ಬಾಸ್ ಆಫಿಸಿನಲ್ಲಿ ಪ್ರೀತಿಸಿ, ಛತ್ರದಲ್ಲಿ ಮದುವೆಯಾದ. ತೆರವಾದ ಟೈಪಿಸ್ಟ್ ಸ್ಥಾನಕ್ಕೆ ಯಾರನ್ನು ತುಂಬಬೇಕು ಎಂದು ಯೋಚಿಸುತ್ತಿದ್ದಾಗ ರತ್ನ ಹೇಳಿದಳು  
ರಿಟೈರ್ಡ್ ಗುಂಡಾ ಜೋಯಿಸ್ ಅವರನ್ನು ನಾನು ಈಗಾಗಲೇ ಕೆಲಸಕ್ಕೆ ಒಪ್ಪಿಸಿದ್ದೀನಿ.
 
ಒಂದು ಹಣಕಾಸು ಸಂಸ್ಥೆ ಹೊಸದಾಗಿ ಆರಂಭವಾಗಿತ್ತು. ಅದರ ನಿರ್ದೇಶಕ ಭಾಷಣ ಮಾಡುತ್ತಾ, ನಮ್ಮ ಯೋಜನೆಗಳನ್ನು ತಿಳಿಯಲು ನಮ್ಮ ಕಛೇರಿಗೆ ಬನ್ನಿರಿ ಒಂದು ಬ್ರೇಸಿಯರ್ ಉಚಿತವಾಗಿ ಪಡೆಯಿರಿ.
ಸಾರ್, ಅದು ಬ್ರೇಸಿಯರ್ ಅಲ್ಲ, ಬ್ರೌಷರ್ ಎಂದು ತಿದ್ದಿದ ಕಾರ್ಯದರ್ಶಿ.
 
ಒಂದು ದಿನ ರಜೆಗೋಸ್ಕರ, ಗಂಡನಿಗೆ ಹುಷಾರಿಲ್ಲ ಅಂತ ಯಾಕ್ರಿ ಸುಳ್ಳು ಹೇಳಿದ್ರಿ?ನೀವಿಬ್ರೂ ಸಿನಿಮಾಕ್ಕೆ ಹೋಗಿದ್ದನ್ನು ನಾನೆ ಕಣ್ಣಾರೆ ನೋಡಿದ್ದೇನೆ, ಮ್ಯಾನೇಡರ್ ಸರೋಜಾಳನ್ನು ತರಾಟೆಗೆ ತೆಗೆದುಕೊಂಡ ಬಾಸ್.
ನನ್ನ ಮಾತು ಸ್ವಲ್ಪ ಕೇಳಿ, ನಾವಿಬ್ಬರು ನಿನ್ನೆ ಸಿನಿಮಾಕ್ಕೆ ಹೋಗಿದ್ದೇನೊ ನಿಜ, ಆದರೆ ಹುಷಾರಿಲ್ಲದೆ ಇರೋದು ನನ್ನ ಮೊದಲ ಗಂಡನಿಗೆ!ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಥ್ಯಾಂಕ್ಯೂ

ರಾಧಾ, ನೋಡಿ ನೀವು ಆಫೀಸಿಗೆ ಪ್ರತಿದಿನ ಮೂವತ್ತು ನಿಮಿಷ ತಡವಾಗಿ ಬರೋದು ನನಗೆ ಹಿಡಿಸೋದಿಲ್ಲ. ಎಂದು ...

news

'ಮಿಡಿ'ಯಿಂದ 'ಮಿನಿ'

'ಮಿಡಿ'ಯಿಂದ 'ಮಿನಿ'ಗೆ ತಾನು ಬದಲಾಯಿಸಿದುದೇಕೆಂದು ಆಫೀಸಿನ ಹುಡಗಿ ವಿವರಣೆ ನೀಡುತ್ತಿದ್ದಳು ಗಂಡಸರು ನನ್ನ ...

news

ಬೆಲೆ ಏರಿಕೆ

ಈ ಪ್ರಪಂಚದಲ್ಲಿ ನನ್ನದೆಂಬುದು ಏನು ಉಳಿದಿಲ್ಲ ಅಂತ ನನ್ನ ವ್ಯಥೆ-ಕ್ಲಾರ್ಕ್ ಆಫೀಸಿನಲ್ಲಿ ...

news

ಸಾಮಾನ್ಯ ಜೋಕ್ಸ್

ಮ್ಯಾನೇಜರ್- ನಿನ್ನ ಅರ್ಜಿಯಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಕಡೆ ಕೆಲಸ ಮಾಡಿರುವುದಾಗಿ ...