Widgets Magazine

ನನ್ನ ಪೆನ್ಸಿಲ್ ಎಲ್ಲಿ?

ಚೆನ್ನೈ| WD| Last Modified ಗುರುವಾರ, 20 ನವೆಂಬರ್ 2014 (16:50 IST)
ಮ್ಯಾನೇಜರ್- ಹೂಂ, ನನ್ನ ಪೆನ್ಸಿಲ್ ಎಲ್ಲಿ?
ಆಳು- ಸಾರ್, ತಮ್ಮ ಕಿವಿ
ಮ್ಯಾನೇಜರ್-ಊಹೂ ನನಗೆ ಸಮಯವಿಲ್ಲ ಯಾವ ಕಿವಿಯ ಮೇಲೆ ಹೇಳು?

ನೌಕರಿ ಸೇರುವುದಕ್ಕೆ ಅರ್ಜಿ ಹಾಕಿದ್ದ ಚೆಲುವೆ ಹುಡಗಿಗೆ ಮ್ಯಾನೇಜರ್- ನಿನ್ನ ಅರ್ಹತೆಗಳೇನು?
ಓ! ನನಗೆ ಹಣವೆಂದರೆ ಬಹಳ ಪ್ರೀತಿ, ಎಂದಳು ಹುಡಗಿ.
ನಿವೇಶನ ಅಭ್ಯರ್ಥಿ- ನನ್ನ ಶಕ್ತಿ ಮೀರಿ ಕಾಣಿಕೆ ಕೊಟ್ಟಿದ್ದೇನೆ ಸಾರ್, ತಾವು ಕೃಪೆ ಮಾಡಬೇಕು.
ಅಧಿಕಾರಿ- ಎರಡು ವಾರ ಬಿಟ್ಟು ಬನ್ನಿ, ನಿಮ್ಮ ಕೆಲಸ ಆದ ಹಾಗೆ.



ಇದರಲ್ಲಿ ಇನ್ನಷ್ಟು ಓದಿ :