ಹೊಗೆಯನ್ನು ಹೊರಗೆ ಬಿಡುವಂತಿಲ್ಲ

ಚೆನ್ನೈ, ಗುರುವಾರ, 20 ನವೆಂಬರ್ 2014 (16:57 IST)

ಒಂದು ಕಛೇರಿಗೆ ಹೊರಗಡೆಯಿಂದ ಬಂದವನೊಬ್ಬ ಕೇಳಿದ, ಇಲ್ಲಿ ಸಿಗರೇಟನ್ನು ಸೇದಬಹುದೇ?
ಬೇಕಾದಷ್ಟು ಸೇದಬಹುದು, ಆದರೆ ಒಂದಷ್ಟೂ ಹೊಗೆಯನ್ನು ಹೊರಗೆ ಬಿಡುವಂತಿಲ್ಲ.
 
ಕಛೇರಿಗೆ ಬರುವುದು ತಡವಾಯ್ತಲ್ಲ ಏಕೆ?
ಜಾರಿಬಿದ್ದು ಕಾಲಿಗೆ ಪೆಟ್ಟಾಗಿದೆ, ನಡೆದು ಬರುವುದು ತಡವಾಯಿತು.
ಇದನ್ನೇ ಕುಂಟು ನೆಪ ಅನ್ನುವುದು.
 
ಅಧಿಕಾರಿ- ಮೊನ್ನೆ ತಾನೆ ಪತಿ ವಿರುದ್ದ ಡೈವೋರ್ಸ್ ಕೊಡೆಕೆ ಎರಡು ದಿನ ರಜೆ ತೆಗೊಂಡಿದ್ದಿರಲ್ಲ, ಮತ್ತೆ ಎರಡು ದಿನ ರಜೆ ಬೇಕು ಅಂತಿದ್ದಿರಲ್ಲ ಯಾಕೆ?
ಆಕೆ- (ಮುಗುಳ್ನಗೆಯಿಂದ ನಾಚಿ) ನನ್ನ ಎರಡನೇಯ ಮದುವೆಗೆ.



ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಅಕ್ಷರ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮಿಸಿ.

ಅಂಚೆ ಕಛೇರಿಗೆ ಬಂದ ವೃದ್ದರೊಬ್ಬರು ಒಬ್ಬ ತರುಣನ ಕೈಲಿ ಪತ್ರ ಬರೆಸಿದರು.ನಾಲ್ಕು ಪುಟ ಬರೆದಾದ ಮೇಲೆ ಮರೆತ ...

news

ಹಾಳಾದ ಮಳೆ

ಹವಮಾನ ಕಛೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ತಮ್ಮ ಕೆಲಸ ಮುಗಿಸಿ ಕೆಳಗೆ ಬಂದ ನಂತರ, ಆಳನ್ನು ಕರೆದು ...

news

ನನ್ನ ಪೆನ್ಸಿಲ್ ಎಲ್ಲಿ?

ಮ್ಯಾನೇಜರ್- ಹೂಂ, ನನ್ನ ಪೆನ್ಸಿಲ್ ಎಲ್ಲಿ? ಆಳು- ಸಾರ್, ತಮ್ಮ ಕಿವಿ ಸಂಧಿನಲ್ಲಿ. ಮ್ಯಾನೇಜರ್-ಊಹೂ ...

news

ದುಡ್ಡು ತೆಗೆದುಕೊಳ್ಳಲ್ಲ

ಒಂದು ದಿನ ಆಫೀಸಿಗೆ ಅಕಸ್ಮಾತಾಗಿ ಬಂದರು, ಅವರ ಆಫಿಸಿನ ಮ್ಯಾನೇಜರ್ ಸ್ಟೆನೋಗೆ ಮುತ್ತಿಡುತ್ತಿದ್ದುದವನ್ನು ...