ರಜೆ ಕೊಡೊಕೆ ಸಾಧ್ಯವಿಲ್ಲರಿ

ಚೆನ್ನೈ, ಗುರುವಾರ, 20 ನವೆಂಬರ್ 2014 (16:58 IST)

ಆಫೀಸರ್- ರಜೆ ಕೊಡೊಕೆ ಸಾಧ್ಯವಿಲ್ಲರಿ. 
ಕ್ಲರ್ಕ್- ಸಾರ್, ನನ್ನ ಮದುವೆ ಸಾರ್, ರಜ ಕೊಡದೆ ಇದ್ದರೆ ಹೇಗೆ ಸಾರ್?
ಆಫೀಸರ್- ಮದುವೇನಾ? ನಿನ್ನನ್ನು ಮದುವೆ ಆಗೋಕೆ ಮುಂದೆ  ಬಂದಿರೊ ಮೂರ್ಖಳು ಯಾರಯ್ಯ?
ಕ್ಲರ್ಕ್- ನಿಮ್ಮ ಮಗಳೆ ಸಾರ್.
 
ಯಾಕ್ರೀ, ಬೇರೆ ಊರಿಗೆ ವರ್ಗ ಮಾಡಿದರೆ ಹೋಗೋಕಾಗೊಲ್ಲ ಅಂತಿರಿ? ದೂರ ಆದರೂ ಏನು ಅದು ನಮ್ಮ ರಾಜ್ಯ ತಾನೆ?
ಹೌದು ಸಾರ್, ಆದರೆ ನಾವು ಗಂಡ ಹೆಂಡತಿ ಇನ್ನೂ ಅನ್ಯೊನ್ಯವಾಗಿದ್ದೇವೆ, ಆ ಊರಲ್ಲಿ ಫ್ಯಾಮಿಲಿ ಕ್ವ್ಯಾಟರ್ಸ್ ಇಲ್ಲವಂತೆ ಸಾರ್.
 
ವಿಚಾರಣಾ ಕಿಟಕಿಯ ಬಳಿ ನಿಂತ ಸುಂದರ ತರುಣಿಯ ಬಳಿ ಹೋಗಿ ಸುಂದರ ತರುಣನೊಬ್ಬ ನಿಂತುಕೊಂಡ.
ತರುಣಿ ಮಂದಹಾಸದಿಂದ ನಿನಗೇನು ಬೇಕು? ಎಂದು ಕೇಳಿದಳು.
ನಿನ್ನ ಮನೆಯ ವಿಳಾಸ ಎಂದನಾ ಯುವಕ.
 ಇದರಲ್ಲಿ ಇನ್ನಷ್ಟು ಓದಿ :  

ಸಂತಾ-ಬಂತಾ

news

ಹೊಗೆಯನ್ನು ಹೊರಗೆ ಬಿಡುವಂತಿಲ್ಲ

ಒಂದು ಕಛೇರಿಗೆ ಹೊರಗಡೆಯಿಂದ ಬಂದವನೊಬ್ಬ ಕೇಳಿದ, ಇಲ್ಲಿ ಸಿಗರೇಟನ್ನು ಸೇದಬಹುದೇ? ಬೇಕಾದಷ್ಟು ಸೇದಬಹುದು, ...

news

ಅಕ್ಷರ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮಿಸಿ.

ಅಂಚೆ ಕಛೇರಿಗೆ ಬಂದ ವೃದ್ದರೊಬ್ಬರು ಒಬ್ಬ ತರುಣನ ಕೈಲಿ ಪತ್ರ ಬರೆಸಿದರು.ನಾಲ್ಕು ಪುಟ ಬರೆದಾದ ಮೇಲೆ ಮರೆತ ...

news

ಹಾಳಾದ ಮಳೆ

ಹವಮಾನ ಕಛೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ತಮ್ಮ ಕೆಲಸ ಮುಗಿಸಿ ಕೆಳಗೆ ಬಂದ ನಂತರ, ಆಳನ್ನು ಕರೆದು ...

news

ನನ್ನ ಪೆನ್ಸಿಲ್ ಎಲ್ಲಿ?

ಮ್ಯಾನೇಜರ್- ಹೂಂ, ನನ್ನ ಪೆನ್ಸಿಲ್ ಎಲ್ಲಿ? ಆಳು- ಸಾರ್, ತಮ್ಮ ಕಿವಿ ಸಂಧಿನಲ್ಲಿ. ಮ್ಯಾನೇಜರ್-ಊಹೂ ...