Widgets Magazine

ಮುಂದುವರಿದಿದೆ

ಚೆನ್ನೈ| WD| Last Modified ಶನಿವಾರ, 22 ನವೆಂಬರ್ 2014 (12:43 IST)
ಸಂತಾ ದೇವಸ್ಥಾನಕ್ಕೆ ಮೊತ್ತ ಮೊದಲ ಬಾರಿ ಹೋಗಿದ್ದ. ಎಲ್ಲರೂ ಹುಂಡಿಗೆ ಕಾಣಿಕೆ ಹಾಕಿ ಪ್ರಾರ್ಥನೆ ಮಾಡೋದನ್ನ ನೋಡಿದ ಆತನಿಗೆ ಆಶ್ಚರ್ಯ. ರಿಸೀವರ್ ಇಲ್ದೇನೆ ಫೋನಲ್ಲಿ ಮಾತಾಡ್ತಿದ್ದಾರಲ್ಲ.. ಭಾರತ ತುಂಬಾ ಮುಂದುವರಿದಿದೆ ಅಂತ..!




ಇದರಲ್ಲಿ ಇನ್ನಷ್ಟು ಓದಿ :