Widgets Magazine

ಬಾಬರನ ದಾಳಿ

ಚೆನ್ನೈ| WD| Last Modified ಶನಿವಾರ, 22 ನವೆಂಬರ್ 2014 (12:50 IST)
ಇತಿಹಾಸ ಮೇಸ್ಟ್ರು: ಬಾಬರ ಭಾರತದ ಮೇಲೆ ಯಾವಾಗ ದಾಳಿ ಮಾಡಿದ?
ಸಂತಾ: ಗೊತ್ತಿಲ್ಲ ಸಾರ್.

ಮೇಸ್ಟ್ರು: ಮೂರ್ಖನಿದ್ದೀಯ.. ಬೋರ್ಡಲ್ಲಿ ಬರೆದ್ರೂ ಓದಕ್ಕಾಗಲ್ವ?
ಸಂತಾ: ಅದು ಅವನ ಫೋನ್ ನಂಬರ್ ಅಂದ್ಕೊಂಡಿದ್ದೆ ಸಾರ್..!ಇದರಲ್ಲಿ ಇನ್ನಷ್ಟು ಓದಿ :