ಮಣ್ಣು ಮತ್ತು ಬಣ್ಣದ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜಿಸುವುದರಿಂದ ಜಲಮಾಲಿನ್ಯ ಉಂಟಾಗುವ ವಿಷಯ ಚರ್ಚಾಸ್ಪದವಾಗಿರುವ ನಡುವೆ, ಗೋವಾದ ಪೊಂಡಾ ಜಿಲ್ಲೆಯ ಎರಡು ಕುಟುಂಬಗಳು ಕಾಗದದ ಗಣೇಶನ ಮೂರ್ತಿಗಳನ್ನು ಪೂಜಿಸುತ್ತಿದೆ.ಕಾಗದದ ವಿಗ್ರಹಗಳು ಪರಿಸರ ಸ್ನೇಹಿ ಮತ್ತು ನೀರಿನಲ್ಲಿ ವಿಸರ್ಜಿಸಿದ ಬಳಿಕವೂ ಮಾಲಿನ್ಯಮುಕ್ತ. ಶೆನ್ವಿ ಕಂಡೇಪಾರ್ಕರ್ ಮತ್ತು ಶೆನ್ವಿ ನಾವೆಲ್ಕರ್ ಕಾಗದದ ಮೂರ್ತಿಗಳನ್ನು ವಿಸರ್ಜಿಸಲಿಲ್ಲ. ಆದರೆ ಗಣೇಶನ ಹಬ್ಬ ಮುಗಿದ ಬಳಿಕವೂ ಅವನ್ನು ಮನೆಯಲ್ಲೇ ಇಟ್ಟು ಪೂಜಿಸಿದರು.ಖಂಡೇಪಾರ್ಕರ್ ಕುಟುಂಬದ ಮುಖ್ಯಸ್ಥ ಮಧುಕರ್ ಶೆನ್ವಿ ಈ