Widgets Magazine

ಆನ್‌ಲೈನ್ ಮಾರಾಟ; ಕಿವಾ ಸಿಸ್ಟಮ್ಸ್ ಖರೀದಿಗೆ ಅಮೇಜಾನ್

ನ್ಯೂಯಾರ್ಕ್| ಇಳಯರಾಜ|
PR
ಜಾಗತಿಕ ಪ್ರಸಿದ್ದ ಆನ್‌ಲೈನ್ ಮಾರಾಟ ಜಾಲ ಅಮೇಜಾನ್ ಡಾಟ್ ಕಾಮ್ ಇಂಕ್, ಕಿವಾ ಸಿಸ್ಟಂಸ್ ಇಂಕ್ ಸಂಸ್ಥೆಯನ್ನು ಶೀಘ್ರವೇ ಖರೀದಿಸಲಿದೆ. ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಮಾತುಕತೆ ನಡೆದಿದ್ದು 775 ದಶಲಕ್ಷ ಡಾಲರ್‌ಗೆ ಖರೀದಿಸಲು ಸಮ್ಮತಿಸಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಯಿಂದ ಬಹು ಉತ್ಪನ್ನಗಳ ಮಾರಾಟ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿದ್ದು, ಶೀಘ್ರವೇ ಆನ್‌ಲೈನ್ ಮಾರಾಟದಲ್ಲಿ ಮತ್ತೊಂದು ಶಕೆ ಆರಂಭವಾಗಲಿರುವುದಾಗಿ ಅಂದಾಜಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :