Widgets Magazine

ತತ್ಕಾಲ್ ಟಿಕೆಟ್‌ಗೆ ಹೆಚ್ಚು ಹಣ ತೆರುವುದಕ್ಕೆ ಸಿದ್ಧರಾಗಿರಿ

ವೆಬ್‌ದುನಿಯಾ| Last Modified ಶುಕ್ರವಾರ, 28 ಫೆಬ್ರವರಿ 2014 (15:32 IST)
PR
PR
ನವದೆಹಲಿ: ತತ್ಕಾಲ್ ಟಿಕೆಟ್ ಖರೀದಿಗೆ ನಿಮ್ಮ ಪರ್ಸ್‌ನಿಂದ ಇನ್ನಷ್ಟು ಹಣ ತೆಗೆದುಕೊಡುವುದಕ್ಕೆ ಮಾರ್ಚ್‌ನಿಂದ ಸಿದ್ಧವಾಗಿರಿ, ಏಕೆಂದರೆ ರೈಲ್ವೆ ಮಂಡಳಿ ತತ್ಕಾಲ್ ಬುಕಿಂಗ್‌ಗೆ ಕನಿಷ್ಠ ದೂರವನ್ನು 500 ಕಿಮೀಗೆ ಹೆಚ್ಚಿಸಿದೆ. ಈ ನಿರ್ಧಾರದೊಂದಿಗೆ, ನೀವು ಪ್ರಯಾಣಿಸುವ ದೂರ 100 ಕಿಮೀಗಳಾಗಿದ್ದರೂ ಕೂಡ 500 ಕಿಮೀ ದೂರಕ್ಕೆ ದರವನ್ನು ಪಾವತಿಸಬೇಕಾಗುತ್ತದೆ.


ಇದರಲ್ಲಿ ಇನ್ನಷ್ಟು ಓದಿ :