Widgets Magazine

ಫೇಸ್‌‌‌‌‌‌ಬುಕ್‌‌‌ನಲ್ಲಿ ಬಗ್‌‌ ರಿಪೋರ್ಟ್‌ ಮಾಡುವಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ

ವೆಬ್‌ದುನಿಯಾ|
PR
ಇತ್ತೀಚಿನ ದಿನಗಳಲ್ಲಿ ಫೇಸ್‌‌ಬುಕ್‌‌ ಬಳಕೆ ಹೆಚ್ಚಾಗುತ್ತಿದೆ. ಫೇಸ್‌‌‌ಬುಕ್‌‌‌‌ನಲ್ಲಿ ಬಗ್‌ ಬೌಂಟಿ ಕಾರ್ಯಕ್ರಮದ ಮೂಲಕ ತಿಳಿದು ಬಂದ ವಿಷಯವೇನೆಂದರೆ ಕಳೆದ ವರ್ಷ ಬಗ್ ರಿಪೋರ್ಟ್ ಮಾಡುವಲ್ಲಿ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಕನಿಷ್ಠ 9.3 ಕೋಟಿ ಜನರು ಫೇಸ್‌ಬುಕ್ ಬಳಕೆ ಮಾಡುತ್ತಿದ್ದಾರೆ.
ಎಲ್ಲಕ್ಕಿಂತ ಹೆಚ್ಚು 136 ಬಗ್‌‌‌ ಭಾರತದಿಂದ ರಿಪೋರ್ಟ್ ಮಾಡಲಾಗಿದೆ. ಇದರಲ್ಲಿ ಇವರಿಗೆ 1,353 ಡಾಲರ್‌ ಪುರಸ್ಕಾರ ಲಭಿಸಿದೆ .


ಇದರಲ್ಲಿ ಇನ್ನಷ್ಟು ಓದಿ :