ಭಾರತದಲ್ಲಿ ಬಿಡುಗಡೆಯಾಗಿದೆ ಸ್ಯಾಮ್ಸುಂಗ್ ವಿಯರೆಬಲ್ ಗೆಜೆಟ್
ನವದೆಹಲಿ|
ವೆಬ್ದುನಿಯಾ|
PR
ಮೊಬೈಲ್ ವರ್ಲ್ಡ್ ಯುಗದಲ್ಲಿ ಸ್ಯಾಮ್ಸುಂಗ್ ತನ್ನ ಸ್ಮಾರ್ಟ್ ವಿಯಾರೆಬಲ್ ಬಿಡುಗಡೆ ಮಾಡಿದೆ. ಆದರೆ ಕಂಪೆನಿ ಈಗ ಭಾರತದ ಮಾರುಕಟ್ಟೆಯಲ್ಲಿ ಕೂಡ ಬಿಡುಗಡೆ ಮಾಡಿದೆ . ಕಂಪೆನಿಯ ಮೂರು ವಿಯರೆಬಲ್ ಗೆಜೆಟ್ ಗಿಯರ್ ಫಿಟ್, ಗಿಯರ್ 2 , ಗಿಯರ್ 2 ನಿಯೋ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.