ನವದೆಹಲಿ: ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಫೇಸ್ಬುಕ್ನ ಬಳಕೆ ದಿನೆ ದಿನೆ ಹೆಚ್ಚಾಗುತ್ತಲಿದೆ. ಭಾರತದಲ್ಲಿ ಮಂಗಳವಾರ ಫೆಸ್ಬುಕ್ ಬಳಕೆದಾರರ ಸಂಖ್ಯೆ 10 ಕೋಟಿಗಿಂತ ಹೆಚ್ಚಿಗೆ ಆಗಿದೆ. ಇಂದು ಭಾರತಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ 10 ಕೋಟಿಗೆ ತಲುಪಿದೆ. ಭಾರತದಲ್ಲಿ ಪ್ರತಿದಿನ ಫೇಸ್ಬುಕ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲಿದೆ ಎಂದು ಫೇಸ್ಬುಕ್ ಇಂಡಿಯಾದ ಗ್ರೋಥ್ ಅಥವಾ ಮೊಬೈಲ್ ಪಾರ್ಟ್ನರ್ಶಿಕ್ಫ್ನ ಪ್ರಮುಖ ಕೆವಿನ್ ಡಸೂಜಾ ತಿಳಿಸಿದ್ದಾರೆ.