Widgets Magazine

ಹೆಚ್ಚೆಚ್ಚು ಚಿನ್ನ ಆಮದಿನಿಂದ ವಹಿವಾಟು ಅಸಮತೋಲನ: ಪ್ರಣಬ್

ನವದೆಹಲಿ| ಇಳಯರಾಜ|
PR
ಇತ್ತೀಚೆಗೆ ಮಂಡಿಸಿದ ಬಹುನಿರೀಕ್ಷೆಯ ಹಣಕಾಸು ಬಜೆಟ್ಟಿನಲ್ಲಿ ಚಿನ್ನದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿರುವ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಮಾತನಾಡಿದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಹೆಚ್ಚುವರಿ ಆಮದಿನಿಂದ ದೇಶದ ಆಮದು ರಫ್ತು ವಹಿವಾಟುಗಳ ಲೆಕ್ಕಾಚಾರಗಳನ್ನು ದಾಖಲಿಸುವ ಪ್ರಕ್ರಿಯೆಗೆ ತುಂಬಾ ತೊಡಕಾಗುತ್ತಿದೆ. ಅಲ್ಲದೆ ಹೆಚ್ಚುವರಿ ಆಮದಿನಿಂದ ಆರ್ಥಿಕತೆಯಲ್ಲಿ ಸಮತೋಲನ ಸ್ಥಿತಿ ಕಾಯ್ದುಕೊಳ್ಳಲು ತೊಡಕಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :