ಆರ್ಥಿಕ ಮುಗ್ಗಟ್ಟಿನ ಕರಿ ಛಾಯೆ : ಷೇರು ಬಂಡವಾಳದಲ್ಲಿ ಕೋಟಿ ಕೋಟಿ ನಷ್ಟ

ಮುಂಬೈ | ರಾಜೇಶ್ ಪಾಟೀಲ್| Last Modified ಭಾನುವಾರ, 18 ಆಗಸ್ಟ್ 2013 (15:18 IST)
PTI
PTI
ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. ಅತಿದೊಡ್ಡ ಶೇರು ಬಂಡವಾಳ ಸಂಸ್ಥೆಗಳಲ್ಲಿ ಇಂತಹ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಕಳೆದ ವಾರದಲ್ಲಿ ಎಂಟು ಸೆನ್ಸೆಕ್ಸ್‌ ಸಂಸ್ಥೆಗಳಲ್ಲಿ ಸುಮಾರು 43,430 ಕೋಟಿ ರೂಪಾಯಿ ಇಳಿಕೆ ಕಂಡಿದೆ.


ಇದರಲ್ಲಿ ಇನ್ನಷ್ಟು ಓದಿ :