ಅನಿಲ ಕೊಳವೆ ಜಾಲದಲ್ಲಿ ಹಿಂದುಳಿದ ಭಾರತ: ಅಸೋಚಮ್

ಇಳಯರಾಜ| Last Modified ಮಂಗಳವಾರ, 6 ಮೇ 2008 (18:02 IST)
ನವದೆಹಲಿ: ಭಾರತದ ಅನಿಲ ಕೊಳವೆ ಜಾಲವು ನೆರೆಯ ಪಾಕಿಸ್ತಾನಕ್ಕೆ ಹೋಲಿಸಿದರೆ ಹಿಂದುಳಿದಿದೆ ಎಂದು ಔದ್ಯಮಿಕ ಮಂಡಳಿ ಅಸೋಚಮ್ ಹೇಳಿದೆ. 1050 ನಗರಗಳಿಗೆ ಅನಿಲ ಪೂರೈಕೆ ಸಂಪರ್ಕಗೊಳಿಸಿದ್ದರೆ, ಕೇವಲ 20 ನಗರಗಳಿಗೆ ಮಾತ್ರ ಸಂಪರ್ಕ ಕಲ್ಪಿಸಿದೆ ಎಂದು ಅದು ಅಭಿಪ್ರಾಯಿಸಿದೆ.


ಇದರಲ್ಲಿ ಇನ್ನಷ್ಟು ಓದಿ :