ಹಲವು ದಿನಗಳಿಂದ ಎದ್ದಿರುವ 200 ರೂ. ನೋಟಿನ ಕುರಿತಾದ ಊಹಾಪೋಹಕ್ಕೆ ನಾಳೆ ತೆರೆ ಬೀಳಲಿದೆ. ನೋಟು ಬಿಡುಗಡೆಗೆ ಹಣಕಾಸು ಇಲಾಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನೋಟಿನ ವಿನ್ಯಾಸವನ್ನ ರಿಸರ್ವ್ ಬ್ಯಾಂಕ್ ಬಹಿರಂಗಪಡಿಸಿದೆ. ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಸಹಿ ಜೊತೆ ಸಾಂಚಿ ಸ್ತೂಪದ ಚಿತ್ರ, ದೇಶದ ಸಂಸ್ಕೃತಿ ಬಿಂಬಿಸುವ ಚಿತ್ರದ ವಿಶಿಷ್ಟ ಲಕ್ಷಣದ ಜೊತೆ ಬ್ರೈಟ್ ಹಳದಿ ಬಣ್ಣ ಒಳಗೊಂಡಿರುತ್ತದೆ.ಕಳೆದ ಮಾರ್ಚ್ ತಿಂಗಳಲ್ಲೇ ಹಣಕಾಸು ಇಲಾಖೆಯ