ನವದೆಹಲಿ: ಭಾರತದಲ್ಲಿ ಸದ್ಯ ಎಲ್ಲಿ ನೋಡಿದರೂ 4 ಜಿ ಹವಾ. ಜತೆಗೆ ಕೆಲವೇ ದಿನಗಳಲ್ಲಿ5 ಜಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಟೆಲಿಕಾಂ ಸಂಸ್ಥೆಗಳು ವಿಚಾರ ಮಾಡುತ್ತಿವೆ.ಹಾಗಿದ್ದರೂ ಭಾರತದ 4 ಜಿ ಸ್ಪೀಡ್ ಏನೇನೂ ಸಾಲದು. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ 4 ಜಿ ಇಂಟರ್ನೆಟ್ ಸ್ಪೀಡ್ ತುಂಬಾ ಕಡಿಮೆ. ಎಷ್ಟೆಂದರೆ ನಮಗಿಂತ ಹೆಚ್ಚು 4 ಜಿ ಸ್ಪೀಡ್ ವಿಚಾರದಲ್ಲಿ ಪಾಕಿಸ್ತಾನವೇ ಮುಂದಿದೆಯಂತೆ!4 ಜಿ ಸೇವೆ ಒದಗಿಸುವ ಒಟ್ಟು 124