ಕಳೆದ ವರ್ಷ ನವೆಂಬರ್`ನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ 1000 ಮತ್ತು 500 ರೂ. ನೋಟುಗಳನ್ನ ಅಮಾನ್ಯಗೊಳಿಸಿದ ಬಳಿಕ ಜನಸಾಮಾನ್ಯರ ದಿನನಿತ್ಯದ ವಹಿವಾಟಿಗಾಗಿ 50 ಮತ್ತು 10 ರೂಪಾಯಿ ನೋಟು ಬಿಡುಗಡೆ ಆರ್`ಬಿಐ ಘೋಷಿಸಿತ್ತು. ಇದಾದ ಬಳಿಕ 50 ಮತ್ತು 10 ರೂಪಾಯಿ ನೋಟಿನ ಬಗ್ಗೆ ಸುದ್ದಿಯೇ ಇರಲಿಲ್ಲ. ಇದೀಗ, 50 ರೂಪಾಯಿ ನೋಟುಗಳ ಸುದ್ದಿ ಪ್ರತ್ಯಕ್ಷವಾಗಿದೆ. ಆರ್`ಬಿಐ ಮುದ್ರಿಸಿದೆ ಎನ್ನಲಾದ 50 ರೂ. ನೋಟುಗಳ ಬಂಡಲ್`ನ ಇಮೇಜ್ ಆನ್`ಲೈನ್`ನಲ್ಲಿ ಲೀಕ್