ನವದೆಹಲಿ : ಮೊಬೈಲ್ ನಲ್ಲಿ ಜಿ-ಮೇಲ್ ಆಪ್ ಬಳಸುತ್ತಿದ್ದವರಿಗೆ ಒಂದು ಬ್ಯಾಡ್ ನ್ಯೂಸ್, ಏಪ್ರಿಲ್ 1 ರಿಂದ ಜಿಮೇಲ್ ಆಪ್ ಬಳಸಲು ಸಾಧ್ಯವಿಲ್ಲ. ಹೌದು. ಸೋಶಿಯಲ್ ಮಿಡಿಯಾದಲ್ಲಿನ ಸ್ಪರ್ಧೆಯ ನಡುವೆ ಗೂಗಲ್ ಪ್ಲಸ್ ಹೆಚ್ಚು ಪ್ರಸಿದ್ಧಿ ಹೊಂದಿಲ್ಲ ಎನ್ನುವ ಕಾರಣದಿಂದ ಸರ್ಚ್ ಇಂಜಿನ್ ಗೂಗಲ್ ಈಗಾಗಲೇ ಗೂಗಲ್ ಪ್ಲಸ್ನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಷ್ಟೇ ಅಲ್ಲ, ಇದೀಗ ಜಿ-ಮೇಲ್ ಇನ್ ಬಾಕ್ಸ್ ಆಪ್ ನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇನ್ನು ಇನ್ ಬಾಕ್ಸ್ ಜೀ-ಮೇಲ್