Widgets Magazine

ಚಿನ್ನ ಸ್ವಲ್ಪ ತುಟ್ಟಿ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ

ಬೆಂಗಳೂರು| Jagadeesh| Last Modified ಮಂಗಳವಾರ, 4 ಫೆಬ್ರವರಿ 2020 (11:30 IST)
ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಏರಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ.

ದೆಹಲಿಯಲ್ಲಿ ಅಪರಂಜಿ ಚಿನ್ನದ ಬೆಲೆ 22 ಕ್ಯಾರೆಟ್ ನ 10 ಗ್ರಾಮ್ ಗೆ 39,960 ಇದ್ದರೆ, 24 ಕ್ಯಾರೆಟ್ ನ ಬೆಲೆ 41,160 ರೂ.ಗಳಿದೆ. ಬೆಳ್ಳಿ ಪ್ರತಿ ಕೆಜಿಗೆ 49,000 ರೂ.ಗೆ ಮಾರಾಟ ಆಗ್ತಿದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನಕ್ಕೆ 38,360 ರೂಪಾಯಿ ಇದೆ. 

ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ ಹತ್ತು ಗ್ರಾಮ್ ಬಂಗಾರಕ್ಕೆ 41,840 ರೂ. ಹಾಗೂ ಬೆಳ್ಳಿ ಕೆಜಿಗೆ 49,900 ಗಳಿಗೆ ಮಾರಾಟವಾಗ್ತಿದೆ.


 
 
 
 




ಇದರಲ್ಲಿ ಇನ್ನಷ್ಟು ಓದಿ :