ನವದೆಹಲಿ : ಟೆಲಿಕಾ ಕ್ಷೇತ್ರದಲ್ಲಿ ಜಿಯೋ, ವೊಡಾಫೋನ್, ಐಡಿಯಾ ಮತ್ತು ಏರ್ಟೆಲ್ ಜೊತೆಗೆ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಕೂಡ ಗ್ರಾಹಕರು ತನ್ನತ್ತ ಸೆಳೆಯಲು ಬಾರೀ ಪೈಪೋಟಿ ನಡೆಸುತ್ತಿವೆ. ಈ ನಡುವೆ ಇದೀಗ 4G ನೆಟ್ವರ್ಕ್ ಸೇವೆಯನ್ನು ಒದಗಿಸುತ್ತಿರುವ ಟೆಲಿಕಾಂಕಂಪೆನಿಗಳಲ್ಲಿ ಯಾವುದು ಅತ್ಯುತ್ತಮ ಸ್ಪೀಡ್ ಹೊಂದಿದೆ ಎಂಬ ವರದಿ ಬಿಡಿಗಡೆಯಾಗಿದೆ.