ನವದೆಹಲಿ : ವೊಡಾಫೋನ್ ತನ್ನ ಗ್ರಾಹಕರನ್ನು ಸೆಳೆಯಲು ಈಗಾಗಲೇ ಬಿಡುಗಡೆ ಮಾಡಿದ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ. ಹೌದು. ವೊಡಾಫೋನ್ ತನ್ನ 399ರೂ.ಗಳ ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ 150 ಜಿಬಿ ಹೆಚ್ಚುವರಿ ಡೇಟಾ ನೀಡಲಿದೆ. ಹಾಗೇ ಅನಿಯಮಿತ ಕರೆ ಹಾಗೂ ರೋಮಿಂಗ್ ಸಿಗಲಿದೆ. ಇದು 6 ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೇ ಈ ಯೋಜನೆಯಲ್ಲಿ ಪೊಡಾಫೋನ್ ನ ಪ್ಲೇ ಜಿ 5 ಚಂದಾದಾರಿಕೆ ಕೂಡ ಗ್ರಾಹಕರಿಗೆ ಸಿಗಲಿದೆ. ಅಲ್ಲದೇ