ನವದೆಹಲಿ: ಐಫೋನ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಭರ್ಜರಿ ಆಫರ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ. 799 ರೂ. ಪಾವತಿಸಿದರೆ ಪ್ರತಿನಿತ್ಯ 3 ಜಿಬಿ ಡಾಟಾ ಹಾಗೂ ಎಲ್ಲಾ ಕರೆಗಳೂ ಉಚಿತವಾಗಿ ಸಿಗಲಿದೆ. ಈ ಸೌಲಭ್ಯಕ್ಕೆ 28 ದಿನಗಳ ವ್ಯಾಲಿಡಿಟಿ ಇದೆ. ಜಿಯೋ ಕೂಡಾ ಇತ್ತೀಚೆಗೆ ಐಫೋನ್ ಗ್ರಾಹಕರಿಗೆ 799 ರೂ. ಗಳ ಆಫರ್ ನೀಡಿತ್ತು.ಜಿಯೋ ಸಂಸ್ಥೆ ಜತೆಗೆ ಸದಾ