ಈ ಒಪ್ಪಂದದಿಂದ ಆಪಲ್ನ ಮೊಬೈಲ್ಗಳ ಉತ್ಪಾದನೆ ಮತ್ತು ಮಾರಾಡದಲ್ಲಿ ಹೆಚ್ಚಳವಾಗಲಿದೆ. ಚೀನಾದಲ್ಲಿ ಐ ಫೋನ್ ಮಾರಾಟ ಕಡಿಮೆ ಇದೆ , ಈ ಒಪ್ಪಂದ ಮೂಲಕ ಹೆಚ್ಚಿನ ಮಾರಾಟವಾಗುವುದು. ಚೀನಾ ಸರ್ಕಾರದ ಬೆಂಬಲ ಕೂಡ ಸಿಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಆಪಲ್ ಮತ್ತು ಚೀನಾ ಮೊಬೈಲ್ ಎರಡೂ ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಐ ಫೋನ್ನ ಮಾರಾಟ ಹೆಚ್ಚುವುದು ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಚೀನಾದಲ್ಲಿ ಸಾಮ್ಸಂಗ್