ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಅಗ್ಗದ ಫೋನ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ಅಗ್ಗದ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದರ ಬೆಲೆ ಕೇವಲ 1399 ರೂ. ! ಈ ಮೊದಲು ಏರ್ ಟೆಲ್ ಸಂಸ್ಥೆ ದೀಪಾವಳಿ ಸಂದರ್ಭಕ್ಕೆ ಹೊಸ ಫೋನ್ ಘೋಷಿಸುವುದಾಗಿ ಹೇಳಿಕೊಂಡಿತ್ತು. ಅದರಂತೆ ದೀಪಾವಳಿಗೆ ಒಂದು ವಾರ ಮುಂಚೆಯೇ ಫೋನ್ ಬೆಲೆ ಘೋಷಿಸಿದೆ.ಕಾರ್ಬನ್ ಸಂಸ್ಥೆ ಕಳೆದ ತಿಂಗಳು 3,499 ರೂ. ಗೆ ಬಿಡುಗಡೆ