ನವದೆಹಲಿ : ಏರ್ಟೆಲ್ ತನ್ನ ಗ್ರಾಹಕರಿಗಾಗಿ ಇದೀಗ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲೂ ಬದಲಾವಣೆ ಮಾಡಿದೆ. ರಿಲಾಯನ್ಸ್ ಜಿಯೋ ಜೊತೆಗೆ ಪೈಪೋಟಿಗೆ ಇಳಿದ ಏರ್ಟೆಲ್, ಜಿಯೋ ಕಂಪೆನಿಯಂತೆ ಕೆಲ ದಿನಗಳ ಹಿಂದೆ ತನ್ನ 4ಜಿ ಹಾಟ್ಸ್ಪಾಟ್ ನ್ನು 999 ರೂಪಾಯಿಗೆ ಗ್ರಾಹಕರಿಗೆ ನೀಡುತ್ತಿತ್ತು. ಆದರೆ ಇದೀಗ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲೂ ಬದಲಾವಣೆ ಮಾಡಿದ ಏರ್ಟೆಲ್ ತನ್ನ 4ಜಿ ಹಾಟ್ಸ್ಪಾಟ್ ಇನ್ಮುಂದೆ 399 ರೂಪಾಯಿಗೆ ನೀಡಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ