ನವದೆಹಲಿ: ಭಾರತದಲ್ಲಿ ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಮಹತ್ವದ ವಿಚಾರವೊಂದನ್ನು ತಿಳಿದುಕೊಳ್ಳಲೇಬೇಕು.ಆಪಲ್ ಸಂಸ್ಥೆ ಕೊನೆಗೂ ಡ್ಯುಯಲ್ ಸಿಮ್ ಅಳವಡಿಸಬಹುದಾದ ಐಫೋನ್ ಒಂದನ್ನು ಬಿಡುಗಡೆ ಮಾಡಿದೆ. ಆದರೆ ಭಾರತದ ಗ್ರಾಹಕರಿಗೆ ಒಂದು ಷರತ್ತೂ ಕೂಡಾ ಅನ್ವಯವಾಗಲಿದೆ.ಈ ಡ್ಯುಯಲ್ ಸಿಮ್ ಗಳ ಪೈಕಿ ಒಂದು ಇಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್ ಸ್ಲಾಟ್ ಇರಲಿದೆ. ಸದ್ಯಕ್ಕೆ ಜಿಯೋ ಮಾತ್ರ ಪೋಸ್ಟ್ ಪೇಯ್ಡ್ ಮತ್ತು ಪ್ರಿಪೈಯ್ಡ್ ಗ್ರಾಹಕರಿಗೆ ಇ ಸಿಮ್ ಸೌಲಭ್ಯ