ಬೆಂಗಳೂರು : ಏರ್ಟೆಲ್ ತನ್ನ ಡಿಜಿಟಲ್ ಟಿವಿ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಗಳಲ್ಲಿ ನೀವು ನಿಮಗಿಷ್ಟದ ಚಾನೆಲ್ ಗಳನ್ನು ವೀಕ್ಷಣೆ ಮಾಡಬಹುದು.