ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿಗಿಳಿದಿರುವ ಏರ್ ಟೆಲ್ 159 ರೂ.ಗಳ ಹೊಸ ಬಂಪರ್ ಯೋಜನೆಯೊಂದನ್ನು ಪ್ರಿಪೇಯ್ಡ್ ಗ್ರಾಹಕರಿಗಾಗಿ ಘೋಷಣೆ ಮಾಡಿದೆ.159 ರೂ. ಗಳ ಈ ಪ್ಲ್ಯಾನ್ ನಲ್ಲಿ ಪ್ರತಿ ನಿತ್ಯ 2ಜಿ, 3ಜಿ ಅಥವಾ 4ಜಿ ಇಂಟರ್ನೆಟ್ ಪ್ರತಿ ದಿನ 1 ಜಿಬಿಯಷ್ಟು ಸಿಗಲಿದೆ. ಇದರ ವ್ಯಾಲಿಡಿಟಿ 21 ದಿನಗಳಿರಲಿವೆ. ಇದರಲ್ಲಿ ಉಚಿತ ಕರೆ ಮತ್ತು ಎಸ್ ಎಂಎಸ್ ಸೌಲಭ್ಯ ಕೂಡಾ ಸಿಗಲಿದೆ.ರಿಲಯನ್ಸ್ ಜಿಯೋ 28 ದಿನಗಳಿಗೆ 181 ರೂ.ಗಳ