ನವದೆಹಲಿ : ಏರ್ಟೆಲ್ ಜಿಯೋ ಕಂಪೆನಿಯ ಗಿಗಾ ಫೈಬರ್ಗೆ ಸೆಡ್ ಹೊಡೆಯಲು ತನ್ನ ಬ್ರಾಡ್ ಬ್ಯಾಂಡ್ ಸೇವೆಯಲ್ಲಿನ ಡೇಟಾವನ್ನು ಮತ್ತಷ್ಟು ಪರಿಷ್ಕರಿಸಿದ್ದು, ಆ ಮೂಲಕ ಮೂರು ಸೇವೆಯನ್ನು ಬಿಡುಗಡೆ ಮಾಡಿದೆ. ಏರ್ಟೆಲ್ ವಿ- ಬ್ರಾಡ್ಬ್ಯಾಂಡ್ ಸೇವೆಯ ರೂ. 799 ರ ಪ್ಲ್ಯಾನ್ ಒಂದು ತಿಂಗಳ ಕಾಲವಧಿಯನ್ನು ಹೊಂದಿದ್ದು, ಇದರ ಮೂಲಕ ಲ್ಯಾಂಡ್ ಲೈನ್ ಟೆಲಿಫೋನ್ ಸೇವೆ ಹಾಗೂ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಸೇವೆಯನ್ನು ಒದಗಿಸುತ್ತಿದೆ. ಅಲ್ಲದೇ ಆರು ತಿಂಗಳ