599 ರೂ ರಿಚಾರ್ಜ್ ಪ್ಲ್ಯಾನ್ ಜೊತೆಗೆ ಭರ್ಜರಿ ಆಫರ್ ವೊಂದನ್ನು ನೀಡಿದ ಏರ್ಟೆಲ್

ನವದೆಹಲಿ, ಬುಧವಾರ, 6 ನವೆಂಬರ್ 2019 (09:23 IST)

ನವದೆಹಲಿ : ಏರ್ಟೆಲ್ ಗ್ರಾಹಕರನ್ನು ಸೆಳೆಯಲು ರಿಚಾರ್ಜ್ ಆಫರ್ ನ ಜೊತೆಗೆ ಗ್ರಾಹಕರಿಗೆ ಜೀವ ವಿಮಾ ಸೌಲಭ್ಯವನ್ನು ನೀಡುತ್ತಿದೆ.



ಹೌದು. ಏರ್ಟೆಲ್ ನ 599 ರೂ ರಿಚಾರ್ಜ್ ಮಾಡಿದರೆ ಪ್ರತಿದಿನ 2 ಜಿಬಿ ಡೇಟಾ, ಅನ್ ಲಿಮಿಟಡ್ ಕರೆ, ಪ್ರತಿದಿನ 100 ಎಸ್ ಎಂ ಎಸ್ ಸಿಗಲಿದೆ. ಆದರೆ ಇದೀಗ ಅದರ ಜೊತೆಗೆ 4 ಲಕ್ಷ ರೂ ಮೌಲ್ಯದ ಇನ್ಸುರೆನ್ಸ್ ನೀಡುತ್ತಿದೆ. ಇದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ಪ್ರತಿ ಬಾರಿ ರಿಚಾರ್ಜ್ ಮಾಡಿದಾಗ ಈ ಮುಂದುವರಿಯಲಿದೆ.

 

ಭಾರ್ತಿ ಆಕ್ಸಾ ಜೊತೆಗೂಡಿ ಈ ಸೌಲಭ್ಯ ನೀಡುತ್ತಿದ್ದು, 18-54 ವರ್ಷದವರೆಗೆ ಈ ಸೌಲಭ್ಯ ಸಿಗಲಿದೆ. ಆದರೆ ಮೊದಲು ರಿಚಾರ್ಜ್ ನ್ನು ಏರ್ ಟೆಲ್ ಥ್ಯಾಂಕ್ಸ್ ಆಪ್ ಅಥವಾ ಏರ್ಟೆಲ್ ರಿಟೇಲರ್ ಬಳಿ ಮಾಡಿಸಬೇಕಿದೆ.

 

 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಜಿಯೋಗೆ ಟಕ್ಕರ್ ನೀಡಲು 799ರೂ. ಗಳ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್

ನವದೆಹಲಿ : ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪೆನಿಗಳು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದು, ...

news

ಒಳ ಕರೆಯ ರಿಂಗಣಿಸುವ ಅವಧಿ 30 ಸೆಕೆಂಡುಗಳಿಗೆ ಸೀಮಿತಗೊಳಿಸಿದ ಭಾರತೀಯ ದೂರ ಸಂಪರ್ಕ ಇಲಾಖೆ

ನವದೆಹಲಿ : ಎಲ್ಲಾ ಟೆಲಿಕಾಂ ಕಂಪೆನಿಗಳು ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಗಳಿಗೆ ಬರುವ ಒಳ ಕರೆಯ ರಿಂಗಣಿಸುವ ...

news

ವಾಟ್ಸ್ ಆ್ಯಪ್ ಗೆ ಫಿಂಗರ್ ಪ್ರಿಂಟ್ ಲಾಕ್ ಹಾಕುವುದು ಹೇಗೆ ಗೊತ್ತಾ?

ನವದೆಹಲಿ : ವಾಟ್ಸ್ ಆ್ಯಪ್ ಗೆ ಹೆಚ್ಚಿನ ಭದ್ರತೆ ಒದಗಿಸಲು ಆಂಡ್ರಾಯ್ಡ್ ಬಳಕೆದಾರರಿಗಾಗಿ ಫಿಂಗರ್ ಪ್ರಿಂಟ್ ...

news

ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೊಳಗಾಗುವುದನ್ನು ತಡೆಯಲು ಸರ್ಕಾರದಿಂದ ಹೊಸ ಯೋಜನೆ

ನವದೆಹಲಿ : ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ...